ಬಾಗಲಕೋಟೆ ಲೋಕಸಭಾ ಕ್ಷೇತ್ರದ ಜಮಖಂಡಿ ಹಾಗೂ ಸಾವಳಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶ ಜರುಗಿತು.
ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಶಿವಾನಂದ ಪಾಟೀಲ ಶ್ರೀ ಆರ್ ಬಿ ತಿಮ್ಮಾಪುರ,ಮಾಜಿ ಸಚಿವರಾದ ಶ್ರೀ ಎಸ್ ಆರ್ ಪಾಟೀಲ್-ಶಿವನಗೌಡ ಆರ್ ಪಾಟೀಲ್,ಶಾಸಕರಾದ ಶ್ರೀ ಜಿ ಟಿ ಪಾಟೀಲ್,ಶ್ರೀ ಸುನೀಲಗೌಡ ಪಾಟೀಲ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ನಂಜಯ್ಯನಮಠ,ಮಾಜಿ ಸಂಸದರಾದ ಶ್ರೀ ಅಜಯಕುಮಾರ್ ಸರ್ ನಾಯಕ್, ಮುಖಂಡರಾದ ಶ್ರೀ ಆನಂದ್ ನ್ಯಾಮಗೌಡ,ಶ್ರೀ ಸಿದ್ದು ಕೊಣ್ಣೂರ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.
ವರದಿ-ಧರಿಯಪ್ಪ ಎಲ್ ಕೆ