ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವ ಬಗ್ಗೆ ಡಿಕೆ ಶಿವಕುಮಾರ್ ಪರೋಕ್ಷವಾಗಿ ಸುಳಿವುನೀಡಿದ್ದಾರೆ ದೆಹಲಿಯಲ್ಲಿ ಏನಾಗಬೇಕೋ ತೀರ್ಮಾನ ಆಗಿದೆ.ಸ್ವಲ್ಪ ದಿನ ಕಾಯಿರಿ ಎಲ್ಲರೂ ನನ್ನ ಬೆಂಬಲಕ್ಕೆ ನಿಲ್ಲಬೇಕು ಈಗ ಅದರ ಬಗ್ಗೆ ಚರ್ಚೆಗಳು ಬೇಡ ಎಂದು ಡಿಕೆಶಿ ಹೇಳಿದ್ದಾರೆ ಲೋಕಸಭೆ ಚುನಾವಣೆ ಬಳಿಕ ಸಿಎಂ ಬದಲಾವಣೆ ಆಗುತ್ತದೆ ಎಂಬ ಮಾತುಗಳು ಈಗಾಗಲೇ ಕೇಳಿ ಬಂದಿದ್ದು ಇದರ ನಡುವೆ ಡಿಕೆಶಿ ಹೇಳಿಕೆ ಕುತೂಹಲ ಕೆರಳಿಸಿದೆ.
ವರದಿ ಕೊಟ್ಟ ಕರಿಯಣ್ಣ