ಬಾಗಲಕೋಟೆ:ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸಂಸದ ಪಿ.ಸಿ.ಗದ್ದಿಗೌಡರ ಅವರು ಇಂದು(ಏ.18) ಗುರುವಾರ ನಾಮಪತ್ರವನ್ನು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ.ಇವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ನಾರಾಯಣಸಾ ಬಾಂಡಗೆ,
ಶಾಸಕ ಶ್ರೀ ಸಿದ್ದು ಸವದಿ,ವಿಪ ಸದಸ್ಯರು ಶ್ರೀ ಪಿ.ಎಚ್.ಪೂಜಾರ,
ಜಿಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಶ್ರೀ ಹನಮಂತ ಮಾವಿನಮರದರವರು ಹಾಜರಿದ್ದರು.
ವರದಿ-ಧರಿಯಪ್ಪ ಎಲ್ ಕೆ