ಚುನಾವಣಾ ಆಯೋಗದ ಅಧಿಸೂಚನೆಯ ಪ್ರಕಾರ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹೊಂದಿದ್ದರೆ ಮತ ಚಲಾಯಿಸಬಹುದು.ಮತದಾರರ ಐಡಿ ಹೊಂದಿಲ್ಲದಿದ್ದರೆ,ಆಧಾರ್ ಕಾರ್ಡ್ ನರೇಗಾ ಜಾಬ್ ಕಾರ್ಡ್ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್ ಬುಕ್ ಅಥವಾ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್,ಚಾಲನಾ ಪರವಾನಿಗೆ,ಪ್ಯಾನ್ ಕಾರ್ಡ್ ಭಾರತೀಯ ಪಾಸ್ಪೋರ್ಟ್ , ಭಾವಚಿತ್ರವಿರುವ ಪಿಂಚಣಿ ದಾಖಲೆ ಇದರಲ್ಲಿ ಯಾವುದಾದರೂ ಒಂದು ದಾಖಲೆ ಇದ್ದರೆ ವೋಟ್ ಮಾಡಬಹುದು.
ವರದಿ:ಕೊಟ್ಟ ಕರಿಯಣ್ಣ