ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ
ಶ್ರೀ ಮಲ್ಲಿಕಾರ್ಜುನ ಚರಂತಿಮಠ್,
ಶ್ರೀ ಸಂತೋಷ ಹೊಕ್ರಾಣಿ ಮತ್ತು ಅನೇಕ ಮುಖಂಡರು ಮತ್ತು ಅವರ ನೂರಾರು ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾದರು.
ಈ ವೇಳೆ ಸಚಿವರಾದ ಶ್ರೀ ಶಿವಾನಂದ ಪಾಟೀಲ್, ಶಾಸಕರಾದ ಶ್ರೀ ಎಚ್ ವಾಯ್ ಮೇಟಿ,
ಮಾಜಿ ಸಚಿವರಾದ ಶ್ರೀ ಎಸ್ ಆರ್ ಪಾಟೀಲ್,
ಜಿಲ್ಲಾ ಅಧ್ಯಕ್ಷರಾದ ಶ್ರೀ ಎಸ್.ಜಿ.ನಂಜಯ್ಯನಮಠ್,
ಶ್ರೀ ಅಜಯಕುಮಾರ ಸರನಾಯಕ,
ಶ್ರೀ ಎಂ ಬಿ ಸೌದಾಗರ್,ಶ್ರೀ ಎಸ್ ಏನ್ ರಾಂಪುರ್ ಸೇರಿದಂತೆ ಹಲವಾರು ಮುಖಂಡರು ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ-ಧರಿಯಪ್ಪ ಎಲ್ ಕೆ