ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕೆ.ಹೊಸಹಳ್ಳಿ ಶೇ.72.12% ಶಾಂತಿಯುತ ಮತದಾನ

ಕೊಪ್ಪಳ ಲೋಕಸಭಾ ಕ್ಷೇತ್ರದ ಕೆ.ಹೊಸಹಳ್ಳಿ ಮತದಾನ ವಿವರ

ವಾರ್ಡ್ 01 ಭಾಗ ಸಂಖ್ಯೆ=199

1) ಮತದಾನ ಕೇಂದ್ರಕ್ಕೆ ಹಂಚಿಕೆ
ಮಾಡಲಾದ ಒಟ್ಟು ಸಂಖ್ಯೆ=841
2) ಮತದಾನ ಹಾಕಿದ ಪುರುಷರ ಸಂಖ್ಯೆ=308
3) ಮತದಾನ ಹಾಕಿದ ಮಹಿಳೆಯರು ಸಂಖ್ಯೆ=317
4) ಒಟ್ಟು ಮತದಾನ ಹಾಕಿದ ಸಂಖ್ಯೆ=625
5) ಶೇಕಡಾವರು =74%

ವಾರ್ಡ್ 02 ಭಾಗ ಸಂಖ್ಯೆ=200

1) ಮತದಾನ ಕೇಂದ್ರಕ್ಕೆ ಹಂಚಿಕೆ ಮಾಡಲಾದ ಒಟ್ಟು ಸಂಖ್ಯೆ=626
2) ಮತದಾನ ಹಾಕಿದ ಪುರುಷರ ಸಂಖ್ಯೆ=224
3) ಮತದಾನ ಹಾಕಿದ ಮಹಿಳೆಯರು ಸಂಖ್ಯೆ=224
4) ಒಟ್ಟು ಮತದಾನ ಸಂಖ್ಯೆ=448
5) ಶೇಕಡಾ 71.66%

ವಾರ್ಡ್=03 ಭಾಗ ಸಂಖ್ಯೆ 201

1) ಮತದಾನ ಕೇಂದ್ರಕ್ಕೆ ಹಂಚಿಕೆ ಮಾಡಲಾದ ಒಟ್ಟು ಸಂಖ್ಯೆ=1051
2) ಮತದಾನ ಹಾಕಿದ ಪುರುಷರ ಸಂಖ್ಯೆ=376
3) ಮತದಾನ ಹಾಕಿದ ಮಹಿಳಾರ ಸಂಖ್ಯೆ=367
4) ಒಟ್ಟು ಮತದಾನ ಸಂಖ್ಯೆ=743
5) ಶೇಕಡಾ 71%

ಒಟ್ಟು ಕೆ.ಹೊಸಹಳ್ಳಿ ಮತದಾರರ ಸಂಖ್ಯೆ =2518
ಮತದಾನ ಹಾಕಿದ ಒಟ್ಟು ಮತಗಳು= 1816

ಶೇಕಡಾವಾರು=72.12% ಆಗಿರುತ್ತಿದೆ…

ಅತಿ ಹೆಚ್ಚು ಮತದಾನ ನಡೆದಿರುವುದು ನಮ್ಮ ಊರಿನ ಹೆಮ್ಮೆಯ ವಿಷಯ ಎಂದು ಗ್ರಾಮಸ್ಥರು ತಿಳಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ