ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಾಗಲಕೋಟೆ:ಐದು ವರ್ಷಕ್ಕಿಂತ ಈ ಸಾರಿ ಹೆಚ್ಚಿನ ಮತದಾನ

ಬಾಗಲಕೋಟೆ:ಸಾರ್ವತ್ರಿಕ ಲೋಕಸಭಾ ಚುನಾವಣೆ 2024 ಹಿನ್ನೆಲೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ,15: ವಿದ್ಯಾಗಿರಿ ಮತದಾನ ಮಾಡಲು ಮತದಾರರು ಬೆಳಗ್ಗೆ ಏಳು ಗಂಟೆಯಿಂದ ಸಾಯಂಕಾಲ 6:00 ವರೆಗೂ ಸರದಿ ಸಾಲಿನಲ್ಲಿ ನಿಂತು ಗಂಡು ಮತ್ತು ಹೆಣ್ಣು ಮಕ್ಕಳು ತಮ್ಮ ಮತದಾನ ಹಕ್ಕನ್ನು ಚಲಾಯಿಸಲು ಸಾಲಾಗಿ ನಿಂತುಕೊಂಡು ಮತದಾನ ಚಲಾಯಿಸಿದರು,ಮತಗಟ್ಟೆ ಸಂಖ್ಯೆ(84, 85, )ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾಗಿರಿ 15, ಮತಗಟ್ಟೆ ಸಂಖ್ಯೆ 86 87 88 89 ಸೇಂಟ್ ಲೈನ್ ಸ್ಕೂಲ್ ವಿದ್ಯಾಗಿರಿ,ಅಂಗವಿಕಲರಿಗೆ ವೀಲ್ ಚೇರ್ ವ್ಯವಸ್ಥೆ ಕುಡಿಯಲು ನೀರು ಕೂಡಾ ಇತ್ತು, ಬೂತ್ ಸಂಖ್ಯೆ : ಒಟ್ಟು ಮತದಾರರು 13 19 ಗಂಡು 377 : 412 ( 84ರ ಮತಗಟ್ಟೆಯಲ್ಲಿಮತದಾರರು ಮತದಾನ ಮಾಡಿದ ಒಟ್ಟು ಸಂಖ್ಯೆ 789,(85ರ ಮತಗಟ್ಟೆ ಸಂಖ್ಯೆ ಒಟ್ಟು 1036, ಗಂಡು 298, ಹೆಣ್ಣು 299, ಮತದಾರರ ಐದು ವರ್ಷಕ್ಕಿಂತ ಈ ಸಾರಿ ಹೆಚ್ಚಿನ ಮತದಾನ ಆಗಿದೆ ಎಂದು ಸಂತೋಷ ಹಂಚಿಕೊಂಡರು.

ವರದಿ:ಎಸ್ಎಸ್ ಬಾಳಿಕಾಯಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ