ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಅವ್ವ ಸಂತೆ

ಶಿವಮೊಗ್ಗ:ಸಾಗರದ ಜೀವನ್ಮುಖಿ ಹಾಗೂ ಚರಕ ಸಂಸ್ಥೆ ಜೊತೆಯಾಗಿ ಸಾಗರದ ಎಸ್ ಪಿ ಎಂ ರಸ್ತೆಯ ಚರಕ ಅಂಗಡಿಯಲ್ಲಿ ದಿನಾಂಕ 15-06-2024 ರ ಶನಿವಾರ ಮಧ್ಯಾಹ್ನ ಮೂರರಿಂದ ರಾತ್ರಿ ಎಂಟೂವರೆಯತನಕ ಅವ್ವ ಸಂತೆಯನ್ನು ಏರ್ಪಡಿಸಿದೆ.
ಈ ಮೂರು ವರ್ಷಗಳಲ್ಲಿ ನಾವು ನಡೆಸುತ್ತಿರುವ ಹತ್ತನೇ ಸಂತೆ ಇದಾಗಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ.
ಜೀವನ್ಮುಖಿ ಮಹಿಳೆಯರೇ ಸಂತೆಗಾಗಿ ಉತ್ಪನ್ನಗಳನ್ನು ಸಿದ್ದಪಡಿಸಿದ್ದಾರೆ.
ಈ ಸಂತೆಯು ಕರಕುಶಲ ಹಾಗೂ ಆಹಾರದ ವೈವಿಧ್ಯಮಯ ಪದಾರ್ಥಗಳನ್ನು ಒಳಗೊಂಡಿದ್ದು ಸಾಗರದ ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬಹುದೆಂದು ಈ ಮೂಲಕ ಕೋರಲಾಗಿದೆ.
ಹಲಸಿನ ವಿವಧ ಬಗೆಯ ತಿನಿಸುಗಳು
ಸ್ಥಳದಲ್ಲೇ ಸೇವಿಸಬಹುದಾದ ವೈವಿಧ್ಯಮಯ ತಿನಿಸು ಸೇರಿದಂತೆ ಹಪ್ಪಳ ಉಪ್ಪಿನಕಾಯಿ ಶುದ್ದ ಹಾಗೂ ಗುಣಮಟ್ಟದ ಕೊಬ್ಬರಿ ಹಾಗು ಶೇಂಗಾ ಎಣ್ಣೆ, ಜೇನುತುಪ್ಪ,ಮಣ್ಣಿನ ಹಾಗೂ ಇತರೆ ಆಭರಣಗಳು,ಎರಕದ ಕಾವಲಿಗಳು ಇರಲಿವೆ.
ಆ ದಿನ ಚರಕದ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಮಾರಾಟ.
ಹೆಚ್ಚಿನ ಮಾಹಿತಿಗಾಗಿ 9945178792 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.

ವರದಿ:ಕೊಡಕ್ಕಲ್ ಶಿವಪ್ರಸಾದ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ