ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸುಂಕದಗದ್ದೆ ಶಾಲೆಯ 1ನೇ ತರಗತಿಯ ಆದ್ಯ ಎನ್ನುವ ಪುಟ್ಟ ಮಗು ತಾನು ಓದುವ ಶಾಲೆಗೆ ಎರಡು ಹೂವಿನ ಕುಂಡವನ್ನು ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಳು.
ಇಂತಹ ಕಾರ್ಯ ಎಲ್ಲೆಡೆ ಆಗಬೇಕು ಎಂದು ಮುಖ್ಯಗುರುಗಳು ತಿಳಿಸಿದರು.
ಯುವ ಸಾಹಿತಿ ಚೌಡ್ಲಾಪುರ ಸೂರಿ ಮಗುವಿನ ಕಾರ್ಯವನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟಿದರು.
