ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಗ್ರಾಮದಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ದುರ್ಗಾದೇವಿ ಜಾತ್ರೆಯು ತುಂಬಾ ವಿಜೃಂಭಣೆಯಿಂದ ಜರುಗಿತು.
14.06.2024 ರಿಂದ 18.6.2024 ರವರೆಗೆ ಜಾತ್ರೆಯು ತುಂಬಾ ವಿಶೇಷವಾಗಿರುತ್ತದೆ.ನಿನ್ನೆ ನಡೆದ ತಾಯಿಯ ರಥೋತ್ಸವ ಕಾರ್ಯಕ್ರಮ ತುಂಬಾ ವಿಜೃಂಭಣೆಯಿಂದ ಜರುಗಿತು.ಈ ಜಾತ್ರೆಯಲ್ಲಿ ಉತ್ತರ ಕರ್ನಾಟಕದ ಜನಪ್ರಿಯ ಕ್ರೀಡೆಯಾದ ಜೋಡೆತ್ತಿನ ಬಂಡಿ ಸ್ಪರ್ಧೆ, ಕುದುರೆ ಸ್ಪರ್ಧೆ ಹಾಗೂ ಟಗರಿನ ಸ್ಪರ್ಧೆಗಳು ನಡೆದವು. ಈ ಸ್ಪರ್ಧೆಯಲ್ಲಿ ಜಯಶಾಲಿಯಾದವರಿಗೆ ಸೈಕಲ್ ಮೋಟಾರ್,ನಗದು ಬಹುಮಾನ ವಿತರಿಸಲಾಯಿತು
ವರದಿ ಕರಿಯಪ್ಪ ಮಾ.ಮಾದರ