ಹುನಗುಂದ :30 ವರ್ಷಗಳ ಹಿಂದೆ ಸರ್ಕಾರಿ ಪ್ರೌಢಶಾಲೆ ಮರೋಳದಲ್ಲಿ ಸಹೋದ್ಯೋಗಿಗಳಾಗಿದ್ದ ಬಿ.ಎಸ್.ಕಲ್ಹೊಲ, ಎಚ್.ಟಿ.ಬಾಳಕ್ಕನವರ, ಎಂ.ಎಸ್.ಮೇಟಿ ದಂಪತಿಗಳು ಮತ್ತು ಚಿತ್ರಕಲಾ ಶಿಕ್ಷಕ ಎಸ್. ಎಸ್. ಹೊದ್ಲೂರ ಇವರುಗಳು ಇತ್ತೀಚಿಗೆ ವಯೋ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಗಂಜಿಹಾಳ ಯವರು, ಹುನಗುಂದ ತಾಲೂಕಿನ ಸುಕ್ಷೇತ್ರ ಕೂಡಲಸಂಗಮದಲ್ಲಿ ಮರೋಳದ ಎಲ್ಲ ಗೆಳೆಯರು ಸೇರಿಕೊಂಡು ನನಗೆ ಪ್ರೀತಿಯಿಂದ ಸತ್ಕರಿಸುವುದರೊಂದಿಗೆ ಇಡೀ ದಿನ ವೃತ್ತಿ ಬದುಕಿನ ಮತ್ತು ಸಂಸಾರದ ಸಿಹಿ-ಕಹಿ ಘಟನೆಗಳ ವಿನಿಮಯದಿಂದ ನಮ್ಮ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದರು ಪ್ರೀತಿಯಿಂದ ಸತ್ಕರಿಸಿದ ಅವರಿಗೆಲ್ಲ ನಮ್ಮ ಕುಟುಂಬದ ವತಿಯಿಂದ ಹೃದಯಪೂರ್ವಕ ಅಭಿನಂದನೆಗಳನ್ನು ನಿವೃತ್ತ ಶಿಕ್ಷಕ ಸಿದ್ದಲಿಂಗಪ್ಪ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
