ಶಿವಮೊಗ್ಗ: ಕರುನಾಡ ಕಂದ ಪಾಕ್ಷಿಕ ಪತ್ರಿಕೆಯ ಶಿವಮೊಗ್ಗ ಜಿಲ್ಲೆಯ ವರದಿಗಾರರಾದ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ವಾರ್ತಾ ಮತ್ತು ಪ್ರಚಾರ ಇಲಾಖೆಯ ಉಪ ನಿರ್ದೇಶಕಿ (ನಿವೃತ್ತ) ಹಾಗೂ ಸಂಧ್ಯಾ ಕಲಾವಿದರು ಸಂಸ್ಥೆಯ ಸಂಸ್ಥಾಪಕಿ ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮಾ ಅವರನ್ನು ಬೆಂಗಳೂರಿನ ಅವರ ಸ್ವಗೃಹದಲ್ಲಿ ಬೇಟಿಯಾಗಿ ಕರುನಾಡು ಕಂದ ಪತ್ರಿಕೆಯ ಪರಿಚಯ ಮಾಡಿದರು.
