ತುಮಕೂರು:ಜೂನ್ 25 ರಂದು ಹಮ್ಮಿಕೊಳ್ಳುವ ಜಿಲ್ಲಾ ಬಂದ್ ಕರೆಗೆ ಎಲ್ಲಾ ಪ್ರಗತಿಪರ ಹಾಗೂ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಬೆಂಬಲ ವ್ಯಕ್ತಪಡಿಸಿವೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ,ಹಾಲಿ ಟೌನ್ ಬ್ಯಾಂಕ್ ಅಧ್ಯಕ್ಷ ಎಚ್ ಆರ್ ರಾಮೇಗೌಡ ತಿಳಿಸಿದರು ಅವರು ಕೆಆರ್ ಪಟ್ಟಣದ ರೆಸಿಡೆನ್ಸಿಯಲ್ಲಿ ತಾಲೂಕಿನ ಎಲ್ಲಾ ಸಂಘಟನೆಗಳ ಮುಖಂಡರ ಸಭೆಯಲ್ಲಿ ಈ ಕುರಿತು ಮಾತನಾಡುತ್ತಾ ತಿಳಿಸಿದರು.
ವರದಿ ಕೊಟ್ಟ ಕರಿಯಣ್ಣ