ಮೈಸೂರು:ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ 21 ರಂದು ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆಯಲ್ಲಿ ವಿವಿಧ ಯೋಗಗಳನ್ನು ಮಾಡಿಸುವುದರ ಮೂಲಕ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ರಾಮಕೃಷ್ಣ ಹಾಗೂ ಶಿಕ್ಷಕರಗಳಾದ ಎಂ ನಾಗರಾಜ್, ರುಕ್ಮಿಣಿಯಮ್ಮ,ರೂಪಾ ಎಚ್ ವಿ, ಜ್ಯೋತಿ ಸೊಫಿ ಪಿರೇರಾ, ರವಿ, ನೇತ್ರಾವತಿ ಸಿ ಜಿ, ರೇವತಿ,ಪುನೀತ್ ಯೋಗ ತರಬೇತಿದಾರರಾದ ಚೇತನ್ ಎಸ್ ಜಿ , ಹಾಗೂ ಶಾಲಾ ಮಕ್ಕಳು ಹಾಜರಿದ್ದರು.
