ಬೀದರ: ವಕ್ಫ್ ಜಮೀನಿನ ಅತಿಕ್ರಮಣ ಮತ್ತು ಖಾತಾ ಸೇರಿದಂತೆ ಇತರೆ ವಿಷಯಗಳ ಕುರಿತು ಸಾರ್ವ ಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹಾರ ನೀಡಲು ಪ್ರತಿ ತಿಂಗಳು 3 ಜಿಲ್ಲೆಗಳಲ್ಲಿ ವಕ್ಫ್ ಅದಾಲತ್ ನಡೆಸಲಾಗುವುದು ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಬಿ.ಜೆಡ್.ವಕ್ಫ್ ಜಮೀನಿಗೆ ಸಂಬಂಧ ಅದು ಭಗವಂತನದಾಗಿದೆ ಜಮೀರ್ ಅಹ್ಮದ್ ಖಾನ್ ಹೇಳಿದರು.
ಅವರು ಸೋಮವಾರ ಬೀದರ ನಗರದ ಹೈದರಾಬಾದ್ ರಸ್ತೆಯಲ್ಲಿರುವ ಪಟೇಲ್ ಫಂಕ್ಷನ್ ಹಾಲ್ ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಔಕಾಫ್ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ವಕ್ಫ್ ಆದಾಲತ್ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
ಕಲಬುರಗಿ, ಮಂಗಳೂರು ಸೇರಿದಂತೆ ರಾಜ್ಯದ ನಾಲ್ಕು ಕಡೆ ಹಜ್ ಭವನಗ ಳನ್ನು ನಿರ್ಮಿಸಲಾಗುವುದು. ತಮ್ಮ ಸಮಸ್ಯೆಗಳನ್ನು ಕೇಳಲು ನಾವು ಇಲ್ಲಿಗೆ ಬಂದಿದ್ದೇವೆ. ವಕ್ಫ್ ಆಸ್ತಿ ಯಾರದು ಅಲ್ಲ ಅಥವಾ ಅದನ್ನು ಯಾರೇ ಅತಿಕ್ರಮಣ ಬಂದಿದ್ದು ಮಾಡಿದರು ಬಿಡುವದಿಲ್ಲ. ಅವು ಇಂದಿನ ತಮ್ಮ ಎಲ್ಲಾ ಅರ್ಜಿ ನೀಡಲು ಗಳನ್ನು ಪ್ರಥಮ ಆಧ್ಯತೆಯಾಗಿ ನಡೆಸಿ ಪರಿಗಣಿಸುವುದರ ಜೊತೆಗೆ ಸಮುದಾಯದ ತಮ್ಮ ಎಲ್ಲಾ ಸಮಸ್ಯೆಗಳಿಗೆ ಹೆಚ್ಚಿರುವ ಪರಿಹಾರ ನೀಡಲಾಗುವುದು ಭೂಮಿ ಎಂದು ಹೇಳಿದರು. ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಮಾತನಾಡಿ, ಬೀದರ ಜಿಲ್ಲೆಗೆ 3 ದಿನ ಸಮಯ ನೀಡಿ ನಮ್ಮ ಜಿಲ್ಲೆಯ ವಕ್ಷ ಭೂಮಿಯ ಸಮಸ್ಯೆಗೆಳನ್ನು ಆಲಿಸುತ್ತಿರುವುದಕ್ಕೆ ಜಿಲ್ಲೆಯ ಎಲ್ಲಾ ಜನರ ಪರ ವಾಗಿ ತಮಗೆ ಅಭಿನಂದನೆ ಗಳು.ಬೀದರ ಜಿಲ್ಲೆಗೆ ಜಮೀರ್ ಅಹ್ಮದ್ ಖಾನ್ ಬರುತ್ತಾರೆ. ಎಂದಾಗಲೆ ಬಾಕಿ ಇರುವ ವಕ್ಫ್ ಜಮೀನಿನ ಅರ್ಧ ಸಮಸ್ಯೆಗಳಿಗೆ ಅಧಿಕಾರಿಗಳು ಪರಿಹಾರ ನೀಡಿದ್ದಾರೆ ಮತ್ತು ಇತರೆ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಚಚಿ ೯ಸಲಾಗುವುದು ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ ಅವರು ಮಾತನಾಡಿ, ಸ್ಮಶಾನ ಭೂಮಿ ಹಾಗೂ ಮಸೀದಿಗಳ ಸಮಸ್ಯೆಗಳನ್ನು ತೆಗೆದುಕೊಂಡು ತಾವು ಹಲವಾರು ಕಡೆಯಿಂದ ಬಂದಿದ್ದಿರಿ ಮತ್ತು ವಕ್ಷ ಆಸ್ತಿ ಬಹಳಷ್ಟು ಕಡೆ ಅತಿಕ್ರಮವಾಗಿದೆ. ತಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವುದು ನಮ್ಮ ಬಹುದೊಡ್ಡ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ವರದಿ:ರೋಹನ್ ವಾಘಮಾರೆ