ಶಿವಮೊಗ್ಗ:ನಗರದ 30 ನೇ ವಾರ್ಡಿನ ಅಧ್ಯಕ್ಷರಾದ ಶ್ರೀಯುತ ಆರ್.ಮಲ್ಲಿಕಾರ್ಜುನ ರವರನ್ನು ಕರ್ನಾಟಕ ಸರ್ಕಾರದ ಶಿವಮೊಗ್ಗ ತಾಲ್ಲೂಕು ಐದು ಮಹತ್ವಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರಾಗಿ ನೇಮಕ ಕೊಂಡಿರುವ ಯುವ ನಾಯಕ ಜನಪರ ಹೂರಾಟಗಾರ ಶ್ರೀ ಆರ್.ಮಲ್ಲಿಕಾರ್ಜುನ ರವರಿಗೆ ಶಿವಮೊಗ್ಗ ನಗರದ ಸೀಗೆಹಟ್ಟಿಯ ನಾಗರಿಕರು ಹಾಗು ಕಾಂಗ್ರೆಸ್ ಮುಖಂಡರು ಮತ್ತು ಸ್ನೇಹಿತರು ಹಾರ್ಧಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ



















