ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಶಿರಾ ರಸ್ತೆಯಲ್ಲಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಾಪೌಂಡು ನಿರ್ಮಾಣಕ್ಕೆ (ಅಂದಾಜು ಮೊತ್ತ 30ಲಕ್ಷ) ಇಂದು ಮಾನ್ಯ ಜನಪ್ರಿಯ ಶಾಸಕರಾದ ಹೆಚ್ ವಿ ವೆಂಕಟೇಶ್ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಈ ವೇಳೆ ಸಮಾಜ ಸೇವಕರಾದ ನಾಗೇಂದ್ರ ರಾವ್(ನಾನಿ), ಪುರಸಭಾ ಸದಸ್ಯರಾದ ರವಿ ,ಆರ್ ಎ ಹನುಮಂತರಾಯಪ್ಪ ,ಐ ಜಿ ನಾಗರಾಜ್ ,ಮೈಲಪ್ಪ ,ನಲಿಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶುಲು , ಸ್ಟುಡಿಯೋ ಅಮರ್ , ಕಾಲೇಜು ಆಡಳಿತ ಮಂಡಳಿಯವರಾದ ಮಾರಪ್ಪ,ಅನುಷ್ಠಾನ ಇಲಾಖೆ ನಿರ್ಮಿತಿ ಕೇಂದ್ರದ ಅಧಿಕಾರಿ ಸುಬ್ರಮಣ್ಯ ,PWD AEE ಅನಿಲ್, ಸೇರಿ ಹಲವಾರು ಮಂದಿ ಉಪಸ್ಥಿತರಿದ್ದರು..
