ರಾಯಚೂರು ಜಿಲ್ಲೆಯ ಮುದಗಲ್ ಪಟ್ಟಣದ ಐತಿಹಾಸಿಕ ಕೋಟೆಯನ್ನು ದುರುದ್ದೇಶದಿಂದ ಗುತ್ತಿಗೆದಾರರ ಅನುಕೂಲಕ್ಕಾಗಿ ಕಂದಕದ ಕೋಟೆಯನ್ನು ಕೆಡವಿದ ಪುರಸಭೆ ಮುಖ್ಯಾಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಭಾರತ ಕ್ರಾಂತಿಕಾರಿ ಯುವ ಜನ ಒಕ್ಕೂಟ (RYFI) ಲಿಂಗಸುಗೂರು ತಾಲೂಕು ಸಮಿತಿ ಮಾನ್ಯ ಸಹಾಯಕ ಆಯುಕ್ತರು ಲಿಂಗಸಗೂರು ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಆದೇಶ ನಗನೂರು RYFI, ಬಸವರಾಜ್ ಬಡಿಗೇರ್ ತಾಲೂಕ ಅಧ್ಯಕ್ಷರು,ಚಿದಾನಂದ ಕಸಬಾ ಲಿಂಗಸೂಗೂರು,ಸೋಮಶೇಖರ್ ಗೌಡೂರು,ಬಸವರಾಜ್ ಕವಿತಾಳ, ಸುರೇಶ್ ಗೆಜ್ಜೆಲ್ಘಟ್ಟ, ರಮೇಶ್ ಮುದ್ಗಲ್, ಶಿವರಾಜ್ ಮುದ್ಗಲ್, ಚಂದ್ರು ಲಿಂಗಸ್ಗೂರು, ಎಂ ನಿಸರ್ಗ, ಗ್ಯಾನೇಶ್ ಹಿರೇಮನಿ ಮುದುಗಲ್, ದ್ಯಾಮಣ್ಣ ಮುದ್ಗಲ್ ಇನ್ನಿತರರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.