ಮೈಸೂರು: ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣ ಮುಡಾ ಪಕ್ಕ, ಮೈಸೂರು ಇಲ್ಲಿ ಡಾ.ಬಿ.ಪಿ. ಆಶಾಕುಮಾರಿ ಕನ್ನಡ ಪ್ರಾಧ್ಯಾಪಕರು,ಮಹಾರಾಜ ಕಾಲೇಜು ಮೈಸೂರು ಇವರು ವ್ಯಕ್ತಿ ಸಂಪದ ಪುಸ್ತಕದ ಕುರಿತು ವಿಶ್ಲೇಷಣೆ ನಡೆಸುವರು.
‘ಕಾಡು ಮಲ್ಲಿಗೆ’ ಕಾದಂಬರಿ ಕುರಿತು ಶ್ರೀ ಟಿ.ಸತೀಶ್ ಜವರೇಗೌಡ ಸಾಹಿತಿ ಹಾಗೂ ಸಂಘಟಕರು, ಮೈಸೂರು ಇವರು ವಿಶ್ಲೇಷಿಸುವರು.
ಶ್ರೀ ಸಾತನೂರು ದೇವರಾಜು, ಡಾ. ಬಿ. ಬಸವರಾಜು (ಕಂದ),
ಶ್ರೀ ಪ್ರಕಾಶ್ ಚಿಕ್ಕಪಾಳ್ಯ ಮುಂತಾದವರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
