ಬೆಂಗಳೂರು: ರಾಜ್ಯದ ಮಾಲ್ಗಳಿಗೆ ಭೇಟಿ ನೀಡುವಾಗ ನಿರ್ದಿಷ್ಟ ವಸ್ತ್ರ ಧರಿಸುವಂತೆ ನಿರ್ಬಂಧ ಹೇರಿಕೆಗೆ ತಡೆ ಒಡ್ಡಿ ಮಾರ್ಗಸೂಚಿ ಹೊರಡಿಸಲಾಗುವುದು. ಪಂಚೆ ನಮ್ಮ ಸಂಸ್ಕೃತಿ ಅದಕ್ಕೆ ಪೂರಕವಾಗಿ ನಿಯಮ ರೂಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ