ರಾಯಚೂರು:ಸಿಂಧನೂರು ಟು ರಾಯಚೂರು ನಾನ್ ಸ್ಟಾಫ್ ಬಸ್ ಹೆಚ್ಚು ಆಗಿ ಇದಾವೆ ಆದ್ರೆ ಅವ್ರು ಬಸ್ ಡ್ರೈ ಮಾಡುತಾ ಫೋನ್ ಕಾಲ್ ಮಾತಾಡುತ್ತಾ ಇರುತಾರೆ ಆದ್ರೂ ಅದ್ರಲಿ ಬೇರೆ ಬೇರೆ ಬಸ್ ಡ್ರೈವರ ಇದಾರೆ ಅವ್ರು ಸಹ ಕಾಲ್ ಮಾತನಾಡುತ ಡ್ರೈವ್ ಮಾಡುತ್ತಾರೆ ಎಷ್ಟೋ ಜನ ಅವ್ರನ್ನ ನಂಬಿ ಬಸ್ ಅಲ್ಲಿ ಕುಳಿತುಕೊಳ್ಳುತ್ತಾರೆ ಇದರ ಬಗ್ಗೆ ಸರಕಾರ ಕ್ರಮ ತಗೋಬೇಕು ಅವ್ರು ಯಾವುದೇ ಫೋನ್ ಕಾಲ್ ಬಂದರೂ ಡ್ರೈವಿಂಗ್ ಅಲ್ಲಿ ಇದ್ದಾಗ ಮಾತಾಡಬಾರದು, ಅವ್ರಿಗ್ ಫೋನ್ ಬಳಸಲು ಅವಕಾಶ ಕೊಡಬೇಡಿ
ಡ್ರೈವರ್ ಕಾಲ್ ಅಲ್ಲಿ ಮಾತಾಡೋದರ ಬಗ್ಗೆ ಸರಕಾರಕ್ಕೆ ಮನವಿ:
ಸಿಂಧನೂರು ತಾಲ್ಲೂಕು ರಾಯಚೂರು ಜಿಲ್ಲಾ ಇಲ್ಲಿ ತಡೆ ರಹಿತ ಬಸ್ ಇದ್ದು ಇದರಲ್ಲಿ ಡ್ರೈವರ್ ಮಾತ್ರ ಇದ್ದು ಅವ್ರೆ ಟಿಕೇಟ್ ಮಾಡಿ ಅವ್ರೆ ಬಸ್ ಡ್ರೈವ್ ಮಾಡುತಾರೆ ಕಾರಣ ಅವ್ರಿಗೆ ಈ ಬಸ್ ಅಲ್ಲಿ ಆದ್ರೆ ಫೋನ್ ಮಾತಡೋಕೆ ಸಿಕ್ಕುತ್ತೆ ಅಂತ ಅದೇ ನಾನ್ ಸ್ಟಾಫ್ ಬಸ್ ಇಲ್ಲದೆ ಇದ್ರೆ ಅದ್ರಲಿ ಅವ್ರಿಗ್ ಮಾತಡೋಕೆ ಸಿಗಲ್ಲ ಅನೋದು ಅಷ್ಟ್ಟೇಕೆ ಅವ್ರು ಇದಾರೆ ಅದೇ ಕಾರಣಕೆ ಬರಿ ನಾನ್ ಸ್ಟಾಫ್ ಬಸ್ ತಗೊಳುತಾ ಇದಾರೆ ನಾವು ಆಗಿ ಫೋನ್ ಬಳಸಬೇಡಿ ಅಂತ ಹೇಳಿದರೆ ಅವ್ರು ಹೂ ಅಂತ ಸುಮ್ನೆ ಆಗುತರ ಮತ್ತೆ ನಾವು ನೋಡಿ ಹೇಳಿದರು ಅವ್ರು ಅದ್ಕೆ ರೆಸಾಪ್ಪನ ಮಾಡೋಲ್ಲ ಇದರ ಬಗ್ಗೆ ಕಂಟ್ರೋಲ್ ಅವ್ರಿಗ್ ದೂರು ಕೊಟ್ಟರೂ ಅವ್ರು ವಿಡಿಯೋ ಬೇಕು ಅಂತ ಕೇಳುತಾರೆ ಹಾಗಾದರೆ ಯಾರಿಗೆ ನಾವು ದೂರು ಮಾಡಬೇಕು ಡ್ರೈವರ್ ಅವ್ರಿಗ್ ಕೇಳಿದರೆ ಏನೂ ಆದ್ರೂ ಎಮೆರ್ಜೆನ್ಸಿ ಇದ್ದರೆ ಹೇಗೆ ನಾವು 2 ದಿನ ಮನೆ ಬಿಟ್ಟು ಇರುತೀವಿ ಅಂತ ಹೇಳುತಾರೆ ಅದೇ ಸ್ವಲ್ಪ ಪಕ್ಕಕೆ ಬಸ್ ಹಾಕಿ ಅವ್ರು ಮಾತಾಡಿ ಆಮೇಲೆ ಕಾಲ್ ಮಾಡುತೀನಿ ಅಂತ ಹೇಳಬಹುದು ಅಲ್ಲವಾ ಅದೇ ಕಾರಣಕೆ ಸರಕಾರಕ್ಕೆ ಮನವಿ ಮಾಡಿಕೊಳುತೀವಿ ಅವ್ರಿಗೆ ಎಚ್ಚರಿಕೆ ಕೊಡಿ ಇಲ್ಲವಾದಲ್ಲಿ ಫೋನ್ ಬಳಸಬೇಡಿ ಅಂತ ಹೇಳಿ ಕೆಲಸದಲ್ಲಿ ಇದ್ದಾಗ ಫೋನ್ ಸ್ವಿಚ್ ಆಫ್ ಮಾಡಿ ಇರಬೇಕು ಅಂತ ಹೇಳಬೇಕು ಸರಕಾರ ಅಂತ ಮಾನವಿ ಡ್ರೈವರ ಅವ್ರನ್ನ ನಂಬಿ ಎಲ್ಲರೂ ಬಸ್ ಹತ್ತಿಕೊಳ್ಳುತಾರೆ ಅವ್ರು ಹಾಗೆ ಮಾಡೋದರಿಂದ ಎಷ್ಟೋ ಜನ ಪ್ರಾಣ ಅವ್ರ ಕೈಯಲ್ಲಿ ಇರುತ್ತೆ.
-ಸಾರ್ವಜನಿಕ