ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಪುರಸಭೆ ಕಛೇರಿಯ ಆವರಣದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಏರ್ಪಡಿಸಲಾಗಿತ್ತು.
ಜಾಫರ್ ಷರೀಪ್ ಧ್ವಜಾರೋಹಣೆಯನ್ನು ನರೆವೇರಿಸಿದರು.
ಈ ವೇಳೆ ಶಂಶುದ್ದಾ ಹಾ, ರವಿ, ರಾಜೇಶ್ , ಇಮ್ರಾನ್,ಗೋರ್ತಿ ನಾಗರಾಜು, ಹನುಮಂತರಾಯಪ್ಪ,ನಾಗಭೋಷಣ ರೆಡ್ಡಿ,ಗುಟ್ಟಲ ಅಂಜಿನಪ್ಪ,ಕಿರಣ್, ಅಭಿಷೇಕ್, ಅಲಿ, ಸಿಬ್ಬಂದಿ ಜ್ನಾನೇಶ್ವರ್ ರಾವ್ ಸೇರಿದಂತೆ ಪುರಸಭಾ ಸದಸ್ಯರು ಹಾಗೂ ಪೌರ ಕಾರ್ಮಿಕರು ಹಾಜರಿದ್ದರು.
ವರದಿ : ಕೆ.ಮಾರುತಿ ಮುರಳಿ
