ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದಲ್ಲಿ ಕರ್ನಾಟಕದ ಉತ್ತರ ಪ್ರಾಂತದ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾದ ಶ್ರೀ ಗುರುನಾಥ್ ಬಗಲಿ ಯವರ್ ಸಮ್ಮುಖದಲ್ಲಿ ಗ್ರಾಮ ಸಮಿತಿಯನ್ನು ರಚನೆ ಮಾಡಲಾಯಿತು.
ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಶ್ರೀ ಪರಶುರಾಮ್ ಬಂಡಾಗಾರ್
ಉಪಾಧ್ಯಕ್ಷರಾಗಿ ಶ್ರೀ ದತ್ತಾತ್ರೇಯ ಮೈತ್ರಿ ಆಯ್ಕೆಯಾದರು.
ಸದಸ್ಯರು:
ಶ್ರೀ ಸಿದ್ಧಾರೂಢ ಪಾಟೀಲ್
ಶ್ರೀ ಮಹೇಶ್ ನಾವಿ
ಶ್ರೀಮತಿ ಮಂಗಲಾ ಬಗಲಿ
ಶ್ರೀಮತಿ ಸುನಿತಾ ಮೇತ್ರಿ
ಶ್ರೀ ಮನೋಜ್ ನಿಂಬಾಳ್ .
