ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕೋಳೂರ ಗ್ರಾಮದಲ್ಲಿ ಪ್ರಪ್ರಥಮವಾಗಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಕೋಳೂರ ಗ್ರಾಮದಲ್ಲಿ 2007- 2008ನೇ ಸಾಲಿನ ಗೆಳೆಯರ ಬಳಗದ ವತಿಯಿಂದ ಪ್ರಪ್ರಥಮವಾಗಿ ಕೋಳೂರು ಗ್ರಾಮದಲ್ಲಿ ಇಡೀ ತಾಲೂಕ ಮೆಚ್ಚುಗೆ ಪಡುವಂತ ಕಾರ್ಯಕ್ರಮ ಹಮ್ಮಿಕೊಂಡಿದ್ದ 2007- 2008ನೇ ಸಾಲಿನ ಗೆಳೆಯರ ಬಳಗದವರು ಇಡೀ ಜಿಲ್ಲೆಯ ಜನರು ತಿರುಗಿ ನೋಡುವ ಹಾಗೆ ಮಾಡಿದ ಕಾರ್ಯಕ್ರಮ 2008ನೇ ಸಾಲಿನ ವಿದ್ಯಾರ್ಥಿಗಳ ಕನಸು ನಾವು ನಮ್ಮ ತಾಲೂಕಿನಲ್ಲಿ ಏನಾದರೂ ನಮ್ಮ ಜನರಿಗೆ ಸೇವೆ ಮಾಡಬೇಕೆಂಬ ಕುತೂಹಲ ಅವರಲ್ಲಿ ಇತ್ತು ಅದಕ್ಕೆ ಬಹಳ ದಿನಗಳ ನಂತರ ಈ ಕಾರ್ಯಕ್ರಮ ಚರ್ಚೆ ಮಾಡ್ತಾ ಇದ್ದರೂ ಅದನ್ನು ಈ ವರ್ಷದಂತೆ ಇನ್ನು ಮುಂದೆ ಪ್ರತಿ ವರ್ಷವೂ ಶ್ರಾವಣ ಮಾಸ ಕೊನೆಯ ಸೋಮವಾರ ದಿನದಂದು ಈ ಕಾರ್ಯಕ್ರಮ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದಾರೆ ಮುದ್ದೇಬಿಹಾಳ ತಾಲೂಕಿನಲ್ಲಿ ಸುತ್ತಮುತ್ತಲಿರುವ ಹಳ್ಳಿಯ ಹಿರಿಯ ಜೀವಿಗಳಿಗೆ ,ಬಡಜನರಿಗೆ ದೊಡ್ಡಮಟ್ಟದ ಆಸ್ಪತ್ರೆಗೆ ಹೋಗಲು ತೊಂದ್ರೆ ಅನುಭವಿಸುತ್ತಾರೋ ಎಂದು ತಿಳಿದು ವಿಜಯಪುರ ಜಿಲ್ಲೆಯ ಹೆಸರಾಂತ ಬಿ ಎಲ್ ಡಿ ಸಂಸ್ಥೆಯ ಎಲ್ಲಾ ವೈದ್ಯಾಧಿಕಾರಿಗಳಿಗೆ,ಸಿಬ್ಬಂದಿ ವರ್ಗದವರಿಗೆ ಮನವಿ ಮಾಡಿಕೊಡು ನಮ್ಮ ತಾಲೂಕಿನ ಜನರಿಗೆ ನಿಮ್ಮ ಸೇವೆ ಒಂದು ದಿನದ ಕಾಲ ಮಾಡಿಕೊಡಬೇಕೆಂದು ಮನವರಿಕೆ ಮಾಡಿಕೊಂಡರು‌.2008ನೇ ಸಾಲಿನ ಗೆಳೆಯರ ಬಳಗದ ವತಿಯಿಂದ ಪ್ರತಿ ಹಳ್ಳಿಗೆ ಹೋಗಿ ಪ್ರಚಾರ ಮಾಡಿ ಬನ್ನಿ ಆರೋಗ್ಯ ತಪಾಸಣೆ ಉಚಿತ ಮಾಡುತ್ತಿದ್ದೇವೆ ಎಂದು ಎಲ್ಲಾ ಜನರಿಗೆ ತಿಳಿಸಿ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಬಿ ಎಲ್ ಡಿ ಸಂಸ್ಥೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಊರಿನ ಗ್ರಾಮ ಪಂಚಾಯತಿ ಸದಸ್ಯರಾದಶ್ರೀ ಕೊಟ್ರುಬಸ್ಸು ನಿಂಗಪ್ಪ ಬಿದರಕುಂದಿ, ಶ್ರೀ ಬಸವರಾಜ.ಈಶ್ವರಪ್ಪ ಢವಳಗಿ ಸಿದ್ದನಗೌಡ. ಬಿರಾದಾರ. ಪ್ರಶಾಂತ. ತಾರಾನಾಳ. ಮಲ್ಲಿಕಾರ್ಜುನ ತಂಗಡಗಿ ಊರಿನ ಹಿರಿಯರಾದ ಸಂಗಪ್ಪ. ನೀ. ಢವಳಗಿ. ರಾಯನಗೌಡ ಬಿರಾದರ. ಲಕ್ಷ್ಮಣ ಢವಳಗಿ. ಪರಶುರಾಮ ಹಳ್ಳೂರ. 2008 ನೇ ಸಾಲಿನ ಗೆಳೆಯರ ಬಳಗದ ಸದಸ್ಯರು ಪ್ರಶಾಂತ. ಢವಳಗಿ ಸಂತೋಷ ಕತ್ತಿ ಸಂಗಮೇಶ ಮಳಗಾಂವಿ ಬಸವರಾಜ ಬಿದರಕುಂದಿ ಶಂಕರಗೌಡ ಬಿರಾದರ ಮಹಂತಗೌಡ ಪಾಟೀಲ ಬಸವರಾಜ ಠಾಣೆದ ಇಬ್ರಾಹಿಂ ಹಾಲ್ಯಾಳ ಮುತ್ತು ಮಡಿವಾಳರ.ಬಸವರಾಜ ಹಿಪ್ಪರಗಿ ಸಿದ್ದು ಹಾದಿಮನಿ ಪರಶುರಾಮ್ ಹರನಾಳ ಇನ್ನು ಇತರ ಗೆಳೆಯರ ಬಳಗ ಭಾಗವಹಿಸಿದರು ಊರಿನ ಇನ್ನೂ ಯುವಕರು,ಹಿರಿಯರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ