ತೆಲಂಗಾಣ:ರಾಜ್ಯದಲ್ಲಿನಿರಂತವಾಗಿ ಸುರಿದ ಬಾರಿ ಮಳೆಯಿಂದ ಕಾಮರೆಡ್ಡಿ ಜಿಲ್ಲೆಯ ಲಿಂಗಮ್ ಪೇಟೆಯ ಮಂಡಲ್ ನ ಭವಾನಿ ಪೇಟೆ ಗ್ರಾಮದ ಬೀದಿಯಲ್ಲಿ ಮನೆಯೊಂದು ಕುಸಿದು ಬಿದ್ದಿದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಯ ಗೋಡೆಗಳು ನೆನೆದು ಬಿರುಕಿನ ಶಬ್ದ ಕೇಳಿಸಿದ ತಕ್ಷಣ ಮನೆಯಲ್ಲಿದ ಎಲ್ಲಾ ಸದಸ್ಯರೂ ಹೊರ ಬಂದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
