೧. ವಿಪರ್ಯಾಸ.
ನಾವು ಭಾರತೀಯರಾದೆವು
ನಾವು ಕನ್ನಡಿಗರಾದೆವು,
ನಾವು ಸಹಸ್ರಾರು ಜಾತಿಯ
ಜನರೂ ಆದೆವು,
ಮಾನವೀಯ
ಮನಸ್ಸುಳ್ಳ ಮನುಷ್ಯರು
ಮಾತ್ರ ನಾವಾಗಲಿಲ್ಲ!
೨.ನಿಶ್ಯಕ್ತಿ.
ಹೆಣ್ಣ ಕಣ್ಣೀರಿಗೆ
ಅದೆಂತಹ ಶಕ್ತಿ,
ಎಂತಹ ಬಲಶಾಲಿ
ಗಂಡೂ ಆಗ ನಿಶ್ಯಕ್ತಿ!
-ಶಿವಪ್ರಸಾದ್ ಹಾದಿಮನಿ,ಕನ್ನಡ ಉಪನ್ಯಾಸಕರು.
ಕೊಪ್ಪಳ.

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
೧. ವಿಪರ್ಯಾಸ.
ನಾವು ಭಾರತೀಯರಾದೆವು
ನಾವು ಕನ್ನಡಿಗರಾದೆವು,
ನಾವು ಸಹಸ್ರಾರು ಜಾತಿಯ
ಜನರೂ ಆದೆವು,
ಮಾನವೀಯ
ಮನಸ್ಸುಳ್ಳ ಮನುಷ್ಯರು
ಮಾತ್ರ ನಾವಾಗಲಿಲ್ಲ!
೨.ನಿಶ್ಯಕ್ತಿ.
ಹೆಣ್ಣ ಕಣ್ಣೀರಿಗೆ
ಅದೆಂತಹ ಶಕ್ತಿ,
ಎಂತಹ ಬಲಶಾಲಿ
ಗಂಡೂ ಆಗ ನಿಶ್ಯಕ್ತಿ!
-ಶಿವಪ್ರಸಾದ್ ಹಾದಿಮನಿ,ಕನ್ನಡ ಉಪನ್ಯಾಸಕರು.
ಕೊಪ್ಪಳ.
ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions