ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

October 10, 2024

ಮೈಸೂರು ದಸರಾ

ಕರುನಾಡ ಹಬ್ಬವು ದಸರಾಕಣ್ಣಿಗೆ ನೋಡಲು ಸುಂದರಸುತ್ತೆಲ್ಲ ದೀಪಗಳ ಅಲಂಕಾರಮೈಸೂರು ಇತಿಹಾಸ ಅಮರ. ಸಾಂಸ್ಕೃತಿಕ ನಗರಿ ಮೈಸೂರುಗತವೈಭವ ಸಾರುವ ತವರೂರುಚಾಮುಂಡಿ ತಾಯಿ ನೆಲೆಸಿದೂರುಭಕ್ತರ ನಂಬಿಕೆಗೆ ಹೆಸರಾದ ಊರು. ರಾಜ ಮಹಾರಾಜರ ನಾಡಿದುಚಿತ್ರಕಲೆಯ ಅರಮನೆ ಬೀಡಿದುಸೊಬಗಿನೈಸಿರಿ ತುಂಬಿದ

Read More »

ಸೇಡಂ ನಗರದಲ್ಲಿ ದಸರಾ ಉತ್ಸವ ಭರತನಾಟ್ಯ ಕಾರ್ಯಕ್ರಮದಲ್ಲಿ ಮಿಂಚಿದ ಬಾಲ ಪ್ರತಿಭೆಗಳು

̊ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದಸರಾ ಉತ್ಸವ ಸಮಿತಿ ವತಿಯಿಂದ 41ನೇ ವರ್ಷದ ದಸರಾ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಸೇಡಂ ನಗರದ ವಿದ್ಯಾರ್ಥಿ

Read More »

ಕರ್ನಾಟಕ ಮುಕುಟಮಣಿ ರಾಜ್ಯ ಪ್ರಶಸ್ತಿಗೆ ಆಯ್ಕೆ

ಕಲಬುರಗಿ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಕರ್ನಾಟಕದ ೭೭ ನೇ ರಾಜ್ಯೋತ್ಸವ ಸುಸಂದರ್ಭದಲ್ಲಿ ಕೊಡ ಮಾಡುವ “ಕರ್ನಾಟಕ ಮುಕುಟಮಣಿ ರಾಜ್ಯ ಪ್ರಶಸ್ತಿಗೆ ಕಲಬುರಗಿ ಜಿಲ್ಲೆಯ ಡಾ.ನಾಗೇಂದ್ರಪ್ಪ ಶಿವಶರಣಪ್ಪ ಅವರನ್ನು ಆಯ್ಕೆ‌ಮಾಡಲಾಗಿದೆ ಎಂದು ದಾವಣಗೆರೆಯ ಕಲಾಕುಂಚ

Read More »

ಕಲಾವಿದ ಶಶಿಕುಮಾರ್‌ಗೆ ಮಲೆನಾಡ ಬಹುಮುಖಿ ಪ್ರತಿಭೆ ಪ್ರಶಸ್ತಿ

ಶಿವಮೊಗ್ಗ : ನೃತ್ಯಗಾರ, ನೃತ್ಯ ನಿರ್ದೇಶಕ, ಚಲನಚಿತ್ರ ನಿರ್ದೇಶಕ ಮತ್ತು ಗಾಯಕ ಸೇರಿದಂತೆ ಹಲವು ಕಲೆಗಳನ್ನು ಮೈಗೂಡಿಸಿಕೊಂಡಿರುವ ಸ್ಟೈಲ್‌ಡ್ಯಾನ್ಸ್ ಕ್ರಿವ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಶಶಿಕುಮಾರ್ ಎನ್ ಅವರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯೋಜಿಸಿದ್ದ

Read More »

ಚಿತ್ತಾಪುರದಲ್ಲಿ ಅಸಂಘಟಿತ ಕಾರ್ಮಿಕರಗೆ ಕಾನೂನು ಅರಿವು ನೆರವು ಕಾರ್ಯಗಾರ

ಕಲಬುರಗಿ:ಚಿತ್ತಾಪುರ ಆ ಸಂಘಟಿತ ಕಾರ್ಮಿಕರು ಕಾನೂನುಗಳನ್ನು ತಿಳಿದುಕೊಂಡು ಯೋಜನೆ ಉಪಯೋಗಗಳನ್ನು ಪಡೆಯಬೇಕೆಂದು ಕಲಬುರಗಿ ಉಪ ವಿಭಾಗದ ಕಾರ್ಮಿಕ ಅಧಿಕಾರಿಗಳಾದ ಶರಣಪ್ಪ ಹಳಿಮನಿ ಅವರು ಹೇಳಿದರು.ಅವರು ಕರ್ನಾಟಕ ಸರ್ಕಾರ ಹಮ್ಮಿಕೊಂಡ ಕಾರ್ಮಿಕ ಇಲಾಖೆ ಜಿಲ್ಲಾ ಬಾಲಕಾರ್ಮಿಕ

Read More »

ನಬಾರ್ಡ್‌ಗೂ ನಿಮಗೂ ಸಂಬಂಧವೇನು ಎನ್ನುವುದನ್ನು ಸ್ಪಷ್ಟಪಡಿಸಿ

ಶಿವಮೊಗ್ಗ : ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಗಳಿಗೆ (ಡಿಸಿಸಿ ಬ್ಯಾಂಕ್‌ ) ನೀಡಬೇಕಿದ್ದ ಪುನರ್ಧನ ಸೌಲಭ್ಯ ನಿಧಿ ಕಡಿತಗೊಳಿಸಿದ ವಿಚಾರದಲ್ಲಿ ನಬಾರ್ಡ್‌ ಬ್ಯಾಂಕಿನ ನಿಲುವನ್ನೇ ಸಮರ್ಥಿಸಿಕೊಂಡ ಸಹಕಾರಿ ಭಾರತಿ ಮುಖಂಡರ ಕ್ರಮಕ್ಕೆ ಶಿವಮೊಗ್ಗ

Read More »

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಗಣ ಹೋಮ ,ಆಯುಧ ಪೂಜಾ

ಹೊನ್ನಾಳಿ ಪಟ್ಟಣದಲ್ಲಿ ಇರುವ ಶ್ರೀ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ಗಣ ಹೋಮ ಹಾಗೂ ಲಕ್ಷ್ಮಿ ಪೂಜೆ ಹಾಗೂ ಆಯುಧ ಪೂಜೆ ಸಡಗರ ಸಂಭ್ರಮದಿಂದ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದಂತ

Read More »

ಇನ್ನಾದರೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಲಿ…

ಕೊಪ್ಪಳ:ಮೊನ್ನೆ ಗಂಗಾವತಿ ತಾಲೂಕ ಮಟ್ಟದ ಪ್ರೌಢ ಶಾಲೆಯ ಕ್ರೀಡಾ ಕೂಟ ಆಯೋಜಿಸಿದ್ದು ಮೈದಾನ ಹದೆಗೆಟ್ಟಿದ್ದು ಹಾಗೂ ಹಿಂದಿನ ದಿನ ಮಳೆ ಬಂದರೂ ಕೂಡ ಮರು ದಿನವೇ ಕಾಟಾಚಾರಕ್ಕೆ ವೈಯಕ್ತಿಕ ಆಟೋಟಗಳನ್ನು ಆಯೋಜಿಸಿ ಮಕ್ಕಳಲ್ಲಿ ಕ್ರೀಡೆಯ

Read More »
error: Content is protected !!