ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಉಡುತೊರೆ ಜಲಾಶಯದ ವ್ಯಾಪ್ತಿಗೆ ಬರುವ ಹೂಳು ತೆಗೆಯುವ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿದರು ಈ ಸಂದರ್ಭದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ನಿವು ಮಾಡುವ ಕೆಲಸ ಉಪಯೋಗವಾಗಬೇಕು ಕಾಲುವೆ ಸಮೀಪ ಎರಡು ಬದಿಯಲ್ಲಿ ಎರಡು ಅಡಿ ಬಿಟ್ಟು ಮಣ್ಣನ್ನು ತೆಗೆಯಬೇಕು ಅರಣ್ಯ ವ್ಯಾಪ್ತಿಯಲ್ಲಿ ಬರುವ ಕಾಲುವೆ ಸ್ವಚ್ಛಗೊಳಿಸಲು ಅನುಮತಿ ಕೊಡಿಸುತ್ತೇನೆ ಚಾನೆಲ್ ದುರಸ್ತಿ ಇದ್ದಲ್ಲಿ ದುರಸ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು,ಕಾಮಗಾರಿ ನಡೆಯುವ ಸ್ಥಳದಲ್ಲಿ ಏನಾದರೂ ಸಮಸ್ಯೆ ಇದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇ,ಒ ಉಮೇಶ್ ,ಪಿ,ಡಿ ಒ ನಂದೀಶ್ ಮುಖಂಡರು ಉಪಸ್ಥಿತರಿದ್ದರು.
ವರದಿ: ಉಸ್ಮಾನ್ ಖಾನ್