ರಾಯಚೂರು ಬಸವ ಕೇಂದ್ರದ ಅಧ್ಯಕ್ಷರಾದ ವೀರಭದ್ರಪ್ಪ ಕುರಕುಂದಿ ಲಿಂಗೈಕ್ಯರಾಗಿರುವುದು ಲಿಂಗಾಯತ ಧರ್ಮಕ್ಕೆ ಶರಣ ಪರಂಪರೆಗೆ ತುಂಬಲಾರದ ನಷ್ಟ ಎಂದು ಬಸವಕೇಂದ್ರದ ಬಸವಯೋಗಿ ಪ್ರಭುಗಳು ಅಂತಿಮ ಶರಣಾಂಜಲಿಗಳನ್ನು ಸಲ್ಲಿಸಿದ್ದಾರೆ ಎಲ್ಲರಿಗೂ ಮಾರ್ಗದರ್ಶನ ಮಾಡಿ ಬಸವ ತತ್ವವನ್ನು ಬಿತ್ತುತ್ತಿದ್ದರು. ನರಸಿಂಹರಾಜಪುರ ಬಸವ ಕೇಂದ್ರಕ್ಕೂ ಇವರು ದಾಸೋಹ ಮಾಡಿದ್ದಾರೆ ವೀರಭದ್ರಪ್ಪ ಕುರಕುಂದಿಯವರ ಆತ್ಮಕ್ಕೆ ಬಸವಾದಿ ಶರಣರು ಶಾಂತಿ ಕರುಣಿಸಲಿ ಕುಟುಂಬದವರಿಗೆ ಭಕ್ತರಿಗೆ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಗುರುಬಸವಣ್ಣನವರು ಕರುಣಿಸಲಿ ಎಂದು ಹೇಳಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ