ಕೆನ್ನೆಮೇಲೆ ಕುಳಿತ ನಲ್ಲೆಯ ಕರಾಮತ್ತು
ಅಳಿಸಿದರೆ ಗಮ್ಮತ್ತು ಹೋಗುವ ಹೊತ್ತು
ಕಂಗಳಲ್ಲೆ ಕೊಲ್ಲುವ ಅವಳ ಸೆಳೆತ
ನೋಟದಾಗೆ ಇರುವ ಆಕರ್ಷಣೆಯು ಗುರುತು|೧|
ಹದಿಹರೆಯದ ವಯಸ್ಸಿನಾಗೆ ಪ್ರೇಮ ನಿವೇದನೆಯು
ಹೆಚ್ಚು ಹೆಚ್ಚೆಂದು ಗಮನಿಸಬೇಕು, ಸಹನೆಯು
ಮಹತ್ವವೆಂದು ಅರಿಯಬೇಕು ಚಿಗುರುವ ಬಳ್ಳಿಯು
ಕಳ್ಳಕಾಕರ ವಶವಾಗದಂತೆ ರಕ್ಷಿಸು ಹರಿಯು.I೨I
✍🏻 ದೇವರಾಜು ಬಿ ಎಸ್ ಹೊಸಹೊಳಲು.
ಕಾವ್ಯನಾಮ : ಅರಸು.