ಚಾಮರಾಜನಗರ/ಗುಂಡ್ಲುಪೇಟೆ: ನಮ್ಮ ಕರ್ನಾಟಕ ಸೇನೆ ವತಿಯಿಂದ ರಸ್ತೆ ತಡೆ ಮಾಡಿ ತಾಲ್ಲೂಕು ದಂಢಾದಿಕಾರಿಗಳಿಗೆ ಅವೈಜ್ಞಾನಿಕ ಡಿವೈಡರ್ ತೆರವುಗೊಳಿಸುವಂತೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ
ಚಾಮರಾಜನಗರ ಜಿಲ್ಲಾಧ್ಯಕ್ಷರು ಸುರೇಶ್‌ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಮಹಮದ್ಉಸ್ಮಾನ್, ಜಿಲ್ಲಾಉಪಾಧ್ಯಕ್ಷರು ನಾಗರಾಜು, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಶ್ರೀನಿವಾಸ ಪಿ .ನಾಯಕ, ಗುಂಡ್ಲುಪೇಟೆ ತಾಲ್ಲೂಕು ಉಪಾಧ್ಯಕ್ಷ ನಟರಾಜಗೌಡರು, ಅಣ್ಣೂರು ಗ್ರಾಮ ಘಟಕ ಅಧ್ಯಕ್ಷರು ಮಹಾದೇವಸ್ವಾಮಿ, ತೆರಕಣಾಂಬಿ ಹೋಬಳಿ ಘಟಕದ ಕಾರ್ಯದರ್ಶಿ ಬಂಗಾರಸ್ವಾಮಿ ವಿಶ್ವಕರ್ಮ,ಪಾಪಣ್ಣ, ಕುಮಾರ್(ಹುಲಿ), ಮಣಿ ಎಮ್.ಚಿಂತಾಮಣಿ,ಸೂರ್ಯಗೌಡ ಶಂಕರ ಗಿರಿ, ಪ್ರವೀಣ್,ಲಾಯರ್ ಕಾರ್ತಿಕ್, ಹಿರಿಯ ಹೋರಾಟಗಾರರು ಬ್ರಹ್ಮಾನಂದ ಸೇರಿ ಸಂಘಟನೆಯ ಸದಸ್ಯರುಗಳು ಭಾಗವಹಿಸಿದ್ದರು.
ವರದಿ ಕುಮಾರ್ ಗುಂಡ್ಲುಪೇಟೆ