ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಚಿತ್ತರಗಿಯಲ್ಲಿ ವಿಜಯ ಮಹಾ0ತೇಶ್ವರ ರಥೋತ್ಸವ

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಸುಕ್ಷೇತ್ರ ಚಿತ್ತರಗಿ ಈ ಭಾಗದ ನಡೆದಾಡಿದ ದೇವರು ಪರಮತಪಸ್ವಿ ಲಿಂ.ಶ್ರೀ ವಿಜಯಮಹಾಂತ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಅಂಗವಾಗಿ ದಿನಾಂಕ್ 15 11 2024 ರಂದು ಶುಕ್ರವಾರ ಗೌರಿ ಹುಣ್ಣಿಮೆಯಂದು ಸಾಯಂಕಾಲ ರಥೋತ್ಸದವು ಸಕಲ ವಾದ್ಯ ವೇಳದೊಂದಿಗೆ ಅತ್ಯಂತ್ರ ವಿಜೃಂಭಣೆಯಿಂದ ನಡೆಯಿತು.
ಅಂದು ಸಾಯಂಕಾಲ ಅಮರಾವತಿಯ ಶ್ರೀಮಂತ ಸರದೇ ಸಾಯರು ಹಾಗೂ ದೈವದವರು ಕಳಸ ಹಡಗಲಿ ಸದ್ಭಕ್ತರ ಬಾಳೆಕಂಬ, ಹಿಕೇಮಾಗಿ ದೈವದವರು ನಂದಿಕೋಲು ಕಿರಸೂರ ಸದ್ಭಕ್ತರು ಹಾಗೂ ದೈವದವರ ತೇರಿನ ಹಗ್ಗಾ ಒಂದು ತಲುಪಿದವು. ನಂತರ ಭಕ್ತರು ರಥವು ಹಗ್ಗ ಎಳೆಯುವ ಮೂಲಕ ಭಕ್ತಿಭಾವದಲ್ಲಿ ಪರಮದಶರಾದರು ಅಂದು ಲಿ.ವಿಜಯ ಮಹಾಂತ ಶಿವಯೋಗಿಗಳವರ ಮಠಕ್ಕೆ ಸುತ್ತಮುತ್ತಲಿನ ಸದ್ಭಕ್ತು ಸೇರಿದಂತೆ ವಿವಿಧ ಶಾಖಾ ಮಠಗಳು ಭಕ್ತರು ಆಗಮಿಸಿ ಗದ್ದುಗೆ ದರ್ಶನ ಪಡೆದು ಪುನೀತರಾದರು.
ಸ್ವಾಮೀಜಿಗಳು-ಗಣ್ಯರಿಂದ-ರಥೋತ್ಸವವನ್ನು ಚಾಲನೆ ನೀಡಿದರು ಈ ಬ.ಬಾಗೇವಾಡಿಯ ಶ್ರೀ ಮಠದ ಸಂಗನಬಸವೇಶ್ವರ ಶ್ರೀಗಳು ಹಡಗಲಿ ನಿಡಗುಂದಿಯ ರುದ್ರಮುನಿ ಶ್ರೀಗಳು ಹರನಾಳ ಗಂಗಾವತಿಯ ಸಂಗನಬಸವ ಶ್ರೀಗಳು, ಶಿರೂರ ಬಸವಲಿಂಗ ಶ್ರೀಗಳು, ಚಿತ್ರದುರ್ಗ ಸಿದ್ದಯ್ಯನ ಕೋಟೆ ಬಸವಲಿಂಗ ಸ್ವಾಮಿಗಳು , ಶ್ರೀ ಮಠದ ಗುರುಮಹಾಂತ ಶ್ರೀಗಳು. ಬ ಬಾಗೇವಾಡಿ ಮನಗೂಳಿ ವೀರತೆಶ್ವರ ಸ್ವಾಮೀಜಿ ಮಹಾರಾಷ್ಟ್ರದ ಪುಣೆ ಅತೀತ್ ಬಸವ ಸ್ವಾಮೀಜಿ ಬ ಬಾಗೇವಾಡಿ ರೇವಣಸಿದ್ದೇಶ್ವರ ಮಠದ ಸಂಗಯ್ಯ ಸ್ವಾಮಿ ಜಮಖಂಡಿ ತಾಲೂಕಿನ ಮರೆಗುದ್ದಿ ನೀಲ ವಿಜಯ ಮಹಾಂತಮ್ಮನವರು ಯಾತ್ರಾ ಸಮಿತಿ ಅಧ್ಯಕ್ಷ ಶಿವಕುಮಾರ್ ಗಂಗಾಧರ್ ಶಾಸ್ತ್ರಿಗಳು ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಮುಪ್ಪಯ್ಯ ಹಿರೇಮಠ್ ಶಿವಕುಮಾರ್ ಸಂಗಯ್ಯ ಬಾವಿಮಠ ಅರಸೀಕೆರೆ ತಾಲ್ಲೂಕು ಶಿಶುನಾಳ ಗ್ರಾಮದ ಕೊಳಗಲ ಹಿರೇಮಠ ದ ಶಿವಲಿಂಗ ಸ್ವಾಮಿಗಳು ಸಿದ್ದರಾಜು ಶಶಿವಾಳ ಶಿಶುವಾಳ ಗ್ರಾಮದ ಪತ್ರಕರ್ತ ಎಸ್ಎಂ ಪುಟ್ಟಪ್ಪ ಚಂದ್ರಶೇಖರ್ ಶಶಿವಾಳ ಪಟೇಲ್ ಅನ್ನದಾನ ಮಲ್ಲೇಗೌಡರು ಪ್ರವೀಣ್ ಶಶಿವಾಳ ಪ್ರವಚನಕಾರ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಗಜಗಿನ ಹಾಳ ವೀರೇಶ ಶಾಸ್ತ್ರಿಗಳು ರಾಯಚೂರ ಜಿಲ್ಲೆ ದೇವದುರ್ಗ ತಾಲೂಕಿನ ವಂದಲ ಗ್ರಾಮದವರಾದ ಕಲಾವಿದ ಶಶಿಧರ ಹಿರೇಮಠ ತಬಲವಾದಕ ಬಸವರಾಜ್ ಹೂಗಾರ ಎಸ್.ಎನ್.ನಿಂಗನಗೌಡರ, ಎನ್.ಎಸ್.ನಾಂತವಾಡ ಜಿ.ಎಸ್.ಗೌಡರ, ಎಸ್.ಎಸ್.ನಾಲತವಾಡ, ಶಿವುಗಾದಿ ಮಲ್ಲಣ್ಣ ಬಿಸರಡ್ಡಿ, ಮಲ್ಲಣ್ಣ ನಾಂತವಾಡ(ಜಾಗೀರದಾರ) ಮಹಾಂತೇಶ ರೊಳ್ಳಿ, ಅಶೋಕ ಬೇವೂರ, ಸಂಗಣ್ಣ ಬಾಲರಡ್ಡಿ ಮಹಾಂತೇಶ ಬಾರಡ್ಡಿ ಸಂಗಪ್ಪ ಕಾಮಾ ಮಹಾಂತೇಶ ಪೂಜಾರ ಸಂದೀಪ ಮೇಟ, ಬಸವರಾಜ ವಾಲಿಕಾರ, ಹೆಚ್.ಡಿ.ವೈದ್ಯ ಬಸವರಾಜ ಬೇವೂರ ಈ ಸಂದರ್ಭದಲ್ಲಿ ಇದ್ದರು.
ಬಣ್ಣ ಬಣ್ಣದ ಧ್ವಜ, ಬಾಳೆಕಂಬಗಳ ವಿವಿಧ ಬಗೆಯ ಹೂಗಳಿಂದ ಶೃಂಗಾರ ಮಾಡಿ ಭವ್ಯವಾದ ರಥದಲ್ಲಿ ವಚನ ಕಂಟಗಳನ್ನು ಇಡಲಾಗಿತ್ತು. ರಥವು ನೊಡಗರ ಕಣ್ಣನ್ನ ಸೆಳೆಯಿತು. ತಿಮ್ಮಾಪೂರ, ಕಿರಸೂರ, ಚಿತ್ತರಗಿ ಹಡಗಲಿ, ಹಿರೇಮಾಗಿ, ಅಮರಾವತಿ, ಹುನಗುಂದ, ಇಲಕಲ್ಲ, ಗಂಗೂರ, ಹುಲಗಿನಾಳ, ಕಲ್ಲಿಗೋನಾಳ ಪಾಪತನಾಳ ವೇರನಾಪೂರ ಸೇರಿದಂತೆ ಶ್ರೀ ಮಠದ ವಿವಿಧ ಶಾಖಾಮಠಗಳ ಸಾವಿರಾರು ಸದ್ಭಕ್ತರು ಪಾಲ್ಗೊಂಡಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ