ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ 2024-25 ನೇ ಸಾಲಿನ ನೂತನ ಎಸ್ ಡಿ ಎಮ್ ಸಿ ರಚನೆ ಮಾಡಲಾಯಿತು ಶಾಲಾ ಸಿಬ್ಬಂದಿ ಮುಖ್ಯ ಗುರುಗಳು ಬಿ,ಅರ್ ,ಪಿ, ರವೀಂದ್ರ, ಇ ,ಸಿ ,ಒ ನಿಂಗಪ್ಪ ಸಿ ಅರ್,ಪಿ ಸಿದ್ದಲಿಂಗಪ್ಪ, ನೇತೃತ್ವದಲ್ಲಿ ಪಧಾದಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹರೀಶ್ ಕೆ. ಎಸ್. ಉಪಾಧ್ಯಕ್ಷರು ಪವಿತ್ರಾ ಹೆಚ್. ಸದಸ್ಯರು ಕೆ ಖಾದರ್, ಮಂಜುನಾಥ್ ಬಿ ಎಮ್. ಜೆ ಶಾಂತಪ್ಪ, ಗಂಗಮ್ಮ, ಸೀಮಾ,ಎಮ್ ಪ್ರಕಾಶ್, ನಾಗವೇಣಿ ಎಸ್ ಆಯ್ಕೆಮಾಡಿ ಎಸ್ ,ಡಿ,ಎಮ್ ಸಿ ಸಭೆ ಮಾಡಲಾಯಿತು.
