ಬೀದರ್/ ಬಸವಕಲ್ಯಾಣ: ವಿಶ್ವ ಗುರು ಬಸವಣ್ಣನವರ ಕುರಿತು ಅವಹೇಳನಕಾರಿ ಪದವನ್ನು ಬಳಸಿರುವುದರಿಂದ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಶಾಸಕ ಶರಣು ಸಲಗರ್ ಅವರು ಖಂಡಿಸಿದ್ದಾರೆ.
ಇದರಿಂದ ಸಮಸ್ತ ವೀರಶೈವ ಲಿಂಗಾಯತ ಮತ್ತು ಲಿಂಗಾಯತ ಸಮಾಜದ ಬಸವಾಭಿಮಾನಿಗಳಿಗೆ ನೋವನ್ನುಂಟು ಮಾಡಿದೆ ಕೂಡಲೇ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕ್ಷಮೆಯನ್ನು ಕೇಳಬೇಕು ಇಲ್ಲದಿದ್ದರೆ ತಮ್ಮ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ವರದಿ: ಸಂದೀಪ್ ಕುಮಾರ್

One Response
ಬಸನಗಾಡ ಪಾಟೀಲ್ ಯತ್ನಾಳ ವಿರುದ್ದ ಹೋರಾಟ ಮಾಡಬೇಕಾಗುತ್ತದೆ. ಯಾಕೇಂದರೆ ಜಗತ್ತಿಗೆ ಲೇಸನ್ನು ಬಯಿಸಿದ ,ಮಾನವ ಕುಲಕ್ಕೆ ಒಳ್ಳೆಯದನ್ನು ವಿಶ್ವಗುರು ಬಸವಣ್ಣನಿಗೆ ಅವಮಾನಕಾರಿ ಮಾತಾನಾಡಿದ್ದ . ಯತ್ನಳಗೆ ಧಿಕ್ಕಾರ ಹೇಳಬೇಕ್ಕಾಗಿದೆ ಇಡಿ ರಾಜ್ಯದ ಜನರು