ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕ ಕ್ರೀಡಾಂಗಣದಲ್ಲಿ ನಡೆದಂತಹ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಕನ್ನಡ ನಾಡು ಹಿತರಕ್ಷಣಾ ಸಮಿತಿ ವತಿಯಿಂದ ಜರುಗಿತು.
ಸನ್ಮಾನ್ಯ ರಾಹುಲ್ ಜಾರಕಿಹೊಳಿ ಸಾಹುಕಾರ್ ಆಗಮಿಸಿ ಕನ್ನಡ ಅಭಿಮಾನವನ್ನು ಇಟ್ಟು ಯುವಕರ ಸ್ಪೂರ್ತಿಯಾಗಿ ಕರ್ನಾಟಕ ರಾಜ್ಯಾದ್ಯಂತ ಅವರು ಅಭಿಮಾನಿ ಬಳಗವನ್ನು ಹೊಂದಿದ್ದು ಚನ್ನಗಿರಿ ತಾಲೂಕಿನ ರಾಹುಲ್ ಜಾರಕಿಹೊಳಿ ಅಭಿಮಾನಿ ಬಳಗದ ವತಿಯಿಂದ ಸನ್ಮಾನ ಮಾಡಲಾಯಿತು. ಹೊದಿಗೆರೆ ರಮೇಶ್, ಅಣ್ಣಪ್ಪ ಹೂದಿಗೆರೆ, ಯೋಗರಾಜ್ ಬನ್ನಿಹಟ್ಟಿ, ಸಚಿನ್ , ಶಿವು ಅಣುಪುರ್, ಶ್ರೀನಿವಾಸ್ ಕೆಂಗಾಪುರ, ಶ್ರೀನಿವಾಸ್ ಚನ್ನಗಿರಿ, ಯುವ ಮುಖಂಡರುಗಳು ಭಾಗಿಯಾಗಿ ಒಟ್ಟಾರೆ ಚನ್ನಗಿರಿ ತಾಲೂಕ್ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
