ಬೀದರ್: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಚಳಿ ಹಿನ್ನೆಲೆಯಲ್ಲಿ ಸ್ವಾಭಿಮಾನಿ ಗೆಳೆಯರ ಬಳಗದಿಂದ ಬಸವಕಲ್ಯಾಣ ನಗರದಲ್ಲಿ ನಿರ್ಗತಿಕರಿಗೆ ಬೆಚ್ಚನೆ ರಗ್ಗು ವಿತರಿಸಲಾಯಿತು.
ಬಳಗದ ಪ್ರಮುಖರಾದ ಬಸವರಾಜ ಸ್ವಾಮಿ, ಮಹಾದೇವ ಭಂಡಾರಿ, ಚಂದ್ರಶೇಖರ ಮಠಪತಿ, ಮಲ್ಲಿಕಾರ್ಜುನ ಬಿರಾದಾರ, ಕಾಶಿಲಿಂಗ ಮಠಪತಿ, ಸಂಗಮೇಶ ಸ್ವಾಮಿ , ರಿತೇಶ್ ಮತ್ತು ಗೆಳೆಯರು ಹಾಜರಿದ್ದರು.
ವರದಿ:- ರೋಹನ್ ವಾಘಮಾರೆ
