ವಿಜಯನಗರ ಜಿಲ್ಲೆ ಕೊಟ್ಟೂರು ಹೊಸಹಳ್ಳಿ ಸರ್ಕಲ್ ಪೋಲಿಸ್ ಠಾಣೆ ವ್ಯಾಪ್ತಿಯ ಐಗುಳ ಮಲ್ಲಾಪುರ ಗ್ರಾಮದ ಶ್ರೀ ಗರುಡ ಆಂಜನೇಯ ಸ್ವಾಮಿಯ ಮುಳ್ಳು ಪವಾಡಕ್ಕೆ ಸಾವಿರಾರು ಭಕ್ತಾದಿಗಳು ಸಾಕ್ಷಿಯಾದರು. ಶನಿವಾರ ಸಂಜೆ 21 -12 -2024ರ ಸುಮಾರು ಐದು ಮೂವತ್ತಕ್ಕೆ ಐದನೇ ವರ್ಷದ ಶ್ರೀ ಮಾರುತಿ ಸ್ವಾಮಿ ಅವರು ಮುಳ್ಳಿನ ಪವಾಡವನ್ನು ಸುಮಾರು 20 ನಿಮಿಷಗಳ ಮುಳ್ಳಿನ ಮೇಲೆ ನಿಂತು ಬಾಳೆಹಣ್ಣಿನ ಪ್ರಸಾದವನ್ನು ಭಕ್ತರಿಗೆ ಕಿತ್ತು ಹಾಕಿ ಅಲ್ಲಿನ ಧ್ವಜವನ್ನು ಕಿತ್ತು ಸ್ವಾಮಿಯ ಪವಾಡವನ್ನು ತಾನು ಆಂಜನೇಯ ಸ್ವಾಮಿಯೇ ಎಂದು ಬಂದು ಅಲ್ಲಿನ ಶಕ್ತಿ ರೂಪವನ್ನು ಜನರಿಗೆ ಇಲ್ಲಿ ಆಂಜನೇಯ ಸ್ವಾಮಿಯೇ ನಿಜವಾಗಿ ಇದ್ದಾನೆ ಎಂಬ ಅವನು ಮನೋಭಾವವನ್ನು ಹೊಂದಿ ಗರುಡ ಆಂಜನೇಯ ರೂಪ ತಾಳಿ ಜನರಿಗೆ ಆಶೀರ್ವಾದವನ್ನು ಕೊಟ್ಟು ದಿನನಿತ್ಯ ಜನರ ಕಷ್ಟವನ್ನು ಆಲಿಸುವ ದಿನನಿತ್ಯ ಸುಮಾರು ದಿನಗಳಿಂದ ಸಾವಿರಾರು ಭಕ್ತಾದಿಗಳು ಸ್ವಾಮಿಯ ದರ್ಶನವನ್ನು ಪಡೆಯುತ್ತಿದ್ದಾರೆ ಹಾಗೂ ದಿನನಿತ್ಯ ದಾಸೋಹದ ಮಠ ಎಂಬ ಹೆಗ್ಗಳಿಕೆ ಇದೆ ಆಗಿರುವ ನಿಮ್ಮ ಎಲ್ಲರ ಮಲ್ಲಾಪುರದ ಗರುಡ ಆಂಜನೇಯ ಸ್ವಾಮಿಯ ಸ್ವಾಮೀಜಿಯಾದ ಮಾರುತಿ ಸ್ವಾಮಿ ಪ್ರತಿ ವರ್ಷದಂತೆ ಮಾಲೆ ಮಾಡಿ ನೂರಾರು ಭಕ್ತಾದಿಗಳು ಸ್ವಾಮಿಯ ಸೇವೆಗಾಗಿ ನಿಂತಿರುವ ತನ್ನ ಸ್ನೇಹಿತ ಬಳಗ ಸುಮಾರು ಸ್ವಾಮಿಯ ವಯಸ್ಸು ಚಿಕ್ಕ ವಯಸ್ಸಿನಲ್ಲಿ 20ನೇ ವಯಸ್ಸಿನಲ್ಲಿ ಆತ ತನ್ನ ತನ್ನ ತಾಯಿಯ ಜೊತೆಗೆ ಊರಿನ ಹೊರಗೆ ಇರುವ ಗರುಡ ಆಂಜನೇಯ ಸ್ವಾಮಿ ದೇವಸ್ಥಾನ ಅತ್ರ ಇಬ್ಬರೂ ಸ್ವಾಮಿಯ ಪೂಜೆಗಾಗಿ ಅಲ್ಲಿಯೇ ನೆಲೆಸಿ ಜನರ ಕಷ್ಟಗಳನ್ನು ಆಲಿಸಿ ಪ್ರತಿವರ್ಷದಂತೆ ಈ ವರ್ಷ ಪ್ರಥಮ ಬಾರಿಗೆ ಜೋಡು ತೇರುಗಳನ್ನು ಮದುವೆಯನ್ನು ಕಾರ್ಯಕ್ರಮಗಳನ್ನು ಭಕ್ತಾದಿಗಳ ಸೇವೆಗಾಗಿ ವಿಜೃಂಭಣೆಯಿಂದ ನಡೆಯಿತು.



















