ಬಾಗಲಕೋಟೆ/ ಹುನಗುಂದ: ಪಿ.ಬಿ.ಧುತ್ತರಗಿ ಟ್ರಸ್ಟ್ ನೂತನ ಅಧ್ಯಕ್ಷರಾದ ಎಸ್ ಕೆ ಕೊನೆಸಾಗರ ಅವರನ್ನು ತಹಶೀಲ್ದಾರ್ ನಿಂಗಪ್ಪ ಬಿರಾದಾರ ತಮ್ಮ ಕಚೇರಿಯಲ್ಲಿ ಶನಿವಾರ ಅಭಿನಂದಿಸಿ ಸನ್ಮಾನಿಸಿದರು.
ಹಿರಿಯ ಲೇಖಕ ಸಿದ್ದಲಿಂಗಪ್ಪ ಬೀಳಗಿ, ಶಿರಸ್ತೇದಾರ್ ರಾದ ಶ್ರವಣಕುಮಾರ ಮುಂಡೆವಾಡಿ ಮತ್ತು ಎಚ್.ಎಂ.ಶಿವಣಗಿ, ಸೋಮಶೇಖರ ಅಂಟರತಾನಿ ಉಪಸ್ಥಿತರಿದ್ದರು.
