ರಾಯಚೂರು/ದೇವದುರ್ಗ :ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಆದೇಶದ ಮೇರೆಗೆ ದೇವದುರ್ಗ ತಾಲೂಕ ಅಧ್ಯಕ್ಷರಾದ ಪ್ರಕಾಶ್ ಪಾಟೀಲ್ ಶಾವಂತಗೇರಾ ನೇತೃತ್ವದಲ್ಲಿ ದೇವದುರ್ಗ ತಾಲೂಕಿನ ವನಸಿರಿ ಫೌಂಡೇಶನ್ ತಾಲೂಕ ಗೌರವಾಧ್ಯಕ್ಷರಾಗಿ ಶ್ರೀಯುತ ಶಿಖರೇಶ್ ಪಾಟೀಲ್ ಅವರನ್ನು ಹಾಗೂ ಕಾರ್ಯದರ್ಶಿಯಾಗಿ ವೆಂಕಟರೆಡ್ಡಿ ಪಾಟೀಲ್ ಅವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಪರಿಸರ ಪ್ರೇಮಿಗಳಾದ ನಿಂಗನ ಗೌಡ ರೆಡ್ಡಪ್ಪ ಗೌಡ,ಲಚುಮಪ್ಪ ಕೊದಡ್ಡಿ,ದೇವರಾಜ,
ಬಲವಂತರಾಯ ಇನ್ನಿತರರು ಇದ್ದರು.
