ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿ ಅಬ್ದುಲ್ ನಜೀರ್ ಸಾಬ್ ರವರ ಜನ್ಮ ದಿನಾಚರಣೆಯನ್ನು ಪ್ರತಿ ವರ್ಷದಂತೆ ಜಿಲ್ಲಾ ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷರಾದ ಆರ್ ಕೆಂಪರಾಜು, ಉಪಾಧ್ಯಕ್ಷರು ಮಹೇಂದ್ರ, ಕಾವಲುಪಡೆ ಮಾಲಿಕ್,ಅಜಯ್ ಶಂಭು ಚಿನ್ನಸ್ವಾಮಿ, ಉಲ್ಲಾಸ್, ಸಾದಿಕ್, ಮುತ್ತಣ್ಣ ಹಾಗೂ ಪ್ರಮುಖರು ಭಾಗವಹಿಸಿ ಪುಷ್ಪರ್ಚನೆ ಮಾಡುವ ಮೂಲಕ ಆಚರಿಸಿದರು.
ವರದಿ ಗುಂಡ್ಲುಪೇಟೆ ಕುಮಾರ್
