ಯಾದಗಿರಿ/ಶಹಾಪುರ:
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿನ್ನಪ್ಪ ಪೂಜಾರಿ ರಾಜ್ಯ ಅಧ್ಯಕ್ಷರು ಈ ಬಣದ ಶಹಾಪುರ ತಾಲೂಕಿನ ನೂತನ ಅಧ್ಯಕ್ಷರಾದ ಧರ್ಮಣ್ಣ ತಹಶೀಲ್ದಾರ ಮತ್ತು ಧರ್ಮರೆಡ್ಡಿ ಕನ್ಯಾಕೊಳೂರ ತಾಲೂಕಾ ಕಾರ್ಯದರ್ಶಿ ಅವರಿಗೆ ವಿವಿಧ ಸಂಘಟನೆ ಅಧ್ಯಕ್ಷರು ಮತ್ತು ಅಭಿಮಾನಿಗಳು ಕೂಡಿ ಸನ್ಮಾನ ಸಮಾರಂಭ ಮಾಡಿದರು. ಈ ಕಾರ್ಯಕ್ರಮದಲ್ಲಿ ಭೀಮಣ್ಣ ಸಿ ಪೂಜಾರಿ, ಅಮತೆಪ್ಪ ನಾಟೇಕಾರ, ಸದಾಶಿವ ಬಡಿಗೇರ್, ಸುಭಾಸ ಹೋಟಪೇಟ., ಸಂಗಮೇಶ ಕುಂಬಾರ ಭಾಗವಹಿಸಿದ್ದರು.
