ಬೆಂಗಳೂರು: ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಬಿ.ವೈ.ವಿಜಯೇಂದ್ರ ರವರನ್ನು ಆಹ್ವಾನಿಸಿದ ದೇವದುರ್ಗ ಮತ್ತು ಮಾನ್ವಿ, ಸಿರವಾರ ಬಿಜೆಪಿ ಮುಖಂಡರ ನಿಯೋಗ.
ಇಂದು ರಾಜ್ಯ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಬಿ.ವೈ ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಭೇಟಿ ನೀಡಿ ಇದೆ ತಿಂಗಳು ಜನವರಿ 19 ರಂದು ಮಾನವಿ ಪಟ್ಟಣದಲ್ಲಿ ಜರುಗಲಿರುವ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ನೀಡಿ, ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಸನ್ಮಾನ್ಯ ಶ್ರೀ ಬಿ.ವಿ. ನಾಯಕ, ರಾಯಚೂರು ಹಾಗೂ ದೇವದುರ್ಗ ಮಾಜಿ ಶಾಸಕರಾದ ಹಾಗೂ ಸಚಿವರಾದ ಕೆ ಶಿವನಗೌಡ ನಾಯಕ ಮಾನವಿ ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್ ಹಾಗೂ ಮಾಜಿ ಶಾಸಕರಾದ ಗಂಗಾಧರ ನಾಯಕ, ರವರು ತ್ರಿವಿಕ್ರಮ್ ಜೋಶಿ,ವಿಶ್ವನಾಥ ಬನಹಟ್ಟಿ, ಕೆ.ಎಂ ಪಾಟೀಲ್, ಸಿರವಾರ ಬಿಜೆಪಿ ಹಿರಿಯ ಮುಖಂಡರಾದ ಶರಣಪ್ಪಗೌಡ ಜಾಡಲದಿನ್ನಿ,ದೇವದುರ್ಗ ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀ ಜಂಬಣ್ಣ, ಕೆಎಸ್.ಎನ್ ಸಾಮಾಜಿಕ ಸೇವಾ ಸಮಿತಿ ಸಂಚಾಲಕರಾದ ಶ್ರೀ ತಿಮ್ಮಾರೆಡ್ಡಿಗೌಡ ಭೋಗವತಿ, ಶ್ರೀ ಮಲ್ಲಿಕಾರ್ಜುನ್ ಜಕ್ಕಲದಿನ್ನಿ, ಸಿರವಾರ ಬಿಜೆಪಿ ಮಂಡಲ ಅಧ್ಯಕ್ಷರಾದ ದೇವರಾಜ್ ಗೌಡ ಜಾಡಲದಿನ್ನಿ, ವೀರಭದ್ರಗೌಡ ಭೋಗಾವತಿ, ಮಲ್ಲಿಕಾರ್ಜುನ ಗೌಡ ಸಂಗಪುರ್, ಕೆ.ನಾಗಲಿಂಗಸ್ವಾಮಿ ಹಾಗೂ ಬಿಜೆಪಿಯ ಮುಖಂಡರು ಉಪಸ್ಥಿತರಿದ್ದರು.
ವರದಿ-ಪಂಪಾಪತಿ ನಾಯಕ
