ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮದಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾವನೂರು ಗ್ರಾಮಾಂತರ ಫ್ರೌಡ ಶಾಲೆ ಆವರಣದಲ್ಲಿ ಕರ್ನಾಟಕ ಸರ್ಕಾರ ಆದೇಶದ ಮೇರೆಗೆ ವಿಶೇಷ ಮಕ್ಕಳ ಗ್ರಾಮ ಸಭೆ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಮದಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಾವಿತ್ರಮ ಉಪಾಧ್ಯಕ್ಷರು ರಾಧಮ್ಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್, ಮದಲೂರು ಕ್ಲಸ್ಟರ್ crp ನಾರಾಯಣ್ ನಾಯ್ಕ, ಮದಲೂರು ಪಂಚಾಯಿತಿ ವ್ಯಾಪ್ತಿಯ ಹಾವನೂರು ಗ್ರಾಮಾಂತರ ಪ್ರೌಢ ಶಾಲೆ, ghps ಮದಲೂರು ಶಾಲೆ, ghps ಎಂ ದಾಸರಹಳ್ಳಿಶಾಲೆ, Hhps ಹುಲಿಗೇರೆ, ಶಾಲೆ ghps ಗಿಡುಗನಹಳ್ಳಿಶಾಲೆ, ರಂಗನಾಥಪುರ ಶಾಲೆ, ತಿಮ್ಮಸಾಗರ ಶಾಲೆ, ಬಪನುಡಿ ಶಾಲೆ ಎಮ್. ಹೊಸಳ್ಳಿ ಶಾಲೆ, ಇಣುಕನಹಳ್ಳಿ ಶಾಲೆ ಶಿಕ್ಷಕರು ತಮ್ಮ ತಮ್ಮ ಶಾಲೆಯ ಮಕ್ಕಳನ್ನು ಗ್ರಾಮ ಸಭೆಗೆ ಬಂದು ಶಾಲೆಯ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ವರದಿ ಕೊಟ್ಟ ಕರಿಯಣ್ಣ
