ಬೆಳಗಾವಿ: ಬೆಳವಡಿಯ ಎಲ್ಲಾ ರಾಣಿ ಕಿತ್ತೂರು ಚೆನ್ನಮ್ಮ ಬ್ಯಾಂಕ್ ನ ಗ್ರಾಹಕರಲ್ಲಿ ಮತ್ತೊಮ್ಮೆ ನನ್ನ ಕಳಕಳಿಯ ಮನವಿ ಈ ನಮ್ಮ ಹೋರಾಟ ನಮ್ಮೆಲ್ಲರ ಬೆವರು ಸುರಿಸಿ ದುಡಿದ ಹಣವನ್ನು ವಾಪಸು ಕೇಳುವ ಕುರಿತು ದಯವಿಟ್ಟು ನಾವೆಲ್ಲಾ ಜೊತೆ ಸೇರಿ ಹೋರಾಡಿ ಪಡೆದುಕೊಳ್ಳೋಣ. ನಿಮಗೆಲ್ಲಾ ತಿಳಿದಿರಲಿ ಇದು ನಮ್ಮ ಹಕ್ಕು. ನಮ್ಮೆಲ್ಲರ ಹಕ್ಕನ್ನು ಅಷ್ಟು ಸರಳವಾಗಿ ಬಿಟ್ಟು ಕೊಡುವುದು ಬೇಡ. ದಯವಿಟ್ಟು ಬ್ಯಾಂಕಿನ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು 17/01/2025 ರಂದು ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನೆಗೆ ಬೆಂಬಲ ನೀಡಿ ಇದನ್ನು ಸಫಲಗೊಳಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
