ಬೆಂಗಳೂರು : ಕೊಡಿಚಿಕ್ಕನಹಳ್ಳಿ ಎಸ್ ಬಿ ಐ ಆಫೀಸರ್ಸ ಪ್ರೈಂ ರೆಸಿಡೆನ್ಸಿಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಸನ್ಮಾನ್ಯ ಶಾಸಕರಾದ ಶ್ರೀ ಸತೀಶ್ ರೆಡ್ಡಿಯವರು ಶ್ರೀ ಹು. ವಾ. ಶ್ರೀಪ್ರಕಾಶ್ ರವರು ಸಂಪಾದಿಸಿದ ಮಲೆನಾಡ ಬಂಧುಗಳು ಗುಂಪಿನ ಹದಿನೆಂಟು ಲೇಖಕರಿಂದ ರಚಿತವಾದ ‘ ನಿಗೂಢ’ ಖೋ ಕಾದಂಬರಿಯನ್ನು ಲೋಕಾರ್ಪಣೆ ಮಾಡಿದರು. ವೇದಿಕೆಯಲ್ಲಿ ವೆಲ್ಫೇರ್ ಅಸೋಷಿಯೇಷನ್ ಅಧ್ಯಕ್ಷರಾದ ರವೀಂದ್ರ ಭಂಡಾರ್ಕರ್ ,ವ್ಯಂಗ್ಯ ಚಿತ್ರಕಾರರಾದ ಶ್ರೀಧರ ಕೊಮರವಲ್ಲಿ ಮುಂತಾದವರಿದ್ದಾರೆ.
ವರದಿ : ಕೊಡಕ್ಕಲ್ ಶಿವಪ್ರಸಾದ್ , ಶಿವಮೊಗ್ಗ
