ಬೀದರ್ ಜಿಲ್ಲೆ ಔರಾದ್ ತಾಲೂಕ ಕೌಠಾ (ಬಿ.)ಯಲ್ಲಿ ಇಂದು ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಪೂಜೆಯವರ ಪುಣ್ಯಸ್ಮರಣೆಯನ್ನು ವಿಶ್ವನಾಥ್ ಸತೀಶ್ ರಾಜಕುಮಾರ್, ರಾಹುಲ್ ಶಿವಕುಮಾರ್ ಇವರುಗಳು ಆಚರಣೆಗೆ ಭಾಗಿಯಾದ ಎಲ್ಲಾ ಗ್ರಾಮಸ್ಥರ ಸಮ್ಮುಖದಲ್ಲಿ ಆಚರಣೆ ಮಾಡಿದರು.
ವರದಿ ಸಂಗಮೇಶ ಚಿದ್ರೆ
