
ಮೈಸೂರು: ದಿ.22-01-2025 ರಂದು
ಬೆಂಗಳೂರಿನಲ್ಲಿ ನಡೆಯುವ ರಾಮ ಜನ್ಮಭೂಮಿ ಮಕ್ಕಳ ರಂಗೋಲಿ ಸ್ಪರ್ಧೆಯಲ್ಲಿ ಶ್ರೀಮತಿ ಶೃತಿ ಬೆಂಗಳೂರು ಅವರ ಚಿತ್ರಕಲೆ ತರಗತಿಯ ಅನೇಕ ಮಕ್ಕಳು ಭಾಗವಹಿಸಲಿದ್ದಾರೆ.

ರಂಗೋಲಿ ಸ್ಪರ್ಧೆಗೆ ಶ್ರೀಮತಿ ಶೃತಿಯವರು ಮಕ್ಕಳಿಗೆ ಶ್ರೀ ರಾಮ,ಸೀತೆ,ಲಕ್ಷ್ಮಣ, ಆಂಜನೇಯನ ಕುರಿತು ಸ್ಪೂರ್ತಿಯನ್ನು ತುಂಬಿ ರಾಮ ಜನ್ಮ ಭೂಮಿ ಪ್ರಯುಕ್ತ ಜರುಗಲಿರುವ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಲು ಮಕ್ಕಳನ್ನು ತರಬೇತಿ ನೀಡುವ ಮೂಲಕ ಪ್ರೇರೇಪಿಸಿದ್ದಾರೆ.

ವರದಿ ಪ್ರದೀಪ್ ಜೆ
