ಕವನಗಳು ಬರೆಯುವುದೆಂದರೆ ಅವನಿಗೆ ಬಲು ಇಷ್ಟ
ಪುಸ್ತಕ ಪೆನ್ನು ಇಲ್ಲದೆ ಹೋದರೆ ಆಗದೆ ತೊಂದರೆ ಇದು ಕಷ್ಟ
ಒಂದು ದಿನ ಕವಿತೆಯ ಬರೆಯದೆ ಮನಸ್ಸು ಬೇಸರ ಹೊತ್ತು ನಿಂತಿತ್ತು
ಕತೆ ಕಾದಂಬರಿ ಬರೆಯುವ ಮನಕ್ಕೆ ಎಲ್ಲಿಲ್ಲದ ಹರುಷವು ತಂದಿತ್ತು
ನಿನ್ನಯ ಮಾರ್ಗದಲ್ಲಿ ಬದುಕುವ ಬಯಕೆ ಹೆಚ್ಚಾಗಿತ್ತು
ಹಾರುವ ಮನಸ್ಸು ಏಳದೆ ಹೋಗಿ ಮನವ ಘಾಸಿ ಮಾಡಿತ್ತು.
- ಅನುರಾಧ ಸನ್ನಿ
