
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಳಗಾನೂರ ಗ್ರಾಮದ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಧ್ವಜಾರೋಹಣವನ್ನು ಶಾಲೆಯ ಎಸ್. ಡಿ. ಎಂ. ಸಿ. ಅಧ್ಯಕ್ಷರು ಮಹಮ್ಮದ್ ವಾಲಿಕಾರ ಅವರು ನೆರವೇರಿಸಿದರು.
ಶಾಲೆಯ ಮುಖ್ಯ ಗುರುಗಳು, ಸಹ ಶಿಕ್ಷಕರು ಹಾಗೂ ಊರಿನ ಗಣ್ಯರು ಹಾಗೂ ಎಪಿಜೆ ಅಬ್ದುಲ್ ಕಲಾಂ ಯುವ ಮಿತ್ರರಿಂದ ಒಂದು ಕಿರು ಕಾಣಿಕೆಯಾಗಿ ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲಾ ಮುದ್ದು ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಪೆನ್ ಗಳನ್ನು ಕೊಡಲಾಯಿತು.
ಊರಿನ ಗಣ್ಯರಾದ ಮಕ್ತುಮಸಾ ವಾಲಿಕಾರ ,
ಬಂದಗಿಸಾಬ ಮಕಾನದಾರ ,
ಅಲ್ಲಿಸಾ ಬಿದರಿ,
ಹುಸೇನಬಾವ. ಮಕಾನದಾರ ,
ಸೈದುಸಾ ಸಿಕ್ಕಲಗಾರ ,
ಬುಡ್ಡಾ ಬಾಗವಾನ ,
ಬಾಬು ಶಿರೋಳ ,
ದಾವಲಸಾಬ ಬಾಗವಾನ ,
ಹಸನಸಾಬ ಬಾಗವಾನ ,
ಮೌಲಾಸಾಬ. ವಾಲಿಕಾರ ,
ನಿಜಲಿಂಗ ಅಬ್ಬೀಗೇರ ,
ಬಸವರಾಜ ಜಾಲಿಗಿಡದ ,
ವೇದಿಕೆ ಮೇಲೆ ಉಪಸ್ಥಿತರಿದ್ದರು.
ವರದಿ : ಉಸ್ಮಾನ ಬಾಗವಾನ ( ಬಳಗಾನೂರ )
