ಹಣ ಇದ್ದವರಿಗೆ ಮಿತ್ರ ಸ್ನೇಹಿತ
ಹಣ ಇಲ್ಲದವರಿಗೆ ಕೆಟ್ಟ ಸ್ನೇಹಿತ
ದುಡಿಯದೇ ಖರ್ಚು ಮಾಡುವುದಕ್ಕಿಂತ
ದುಡಿದು ಖರ್ಚು ಮಾಡುವುದು ಉಚಿತ
ಉಳಿತಾಯ ಮಾಡಿದ ಪ್ರತಿದಿನದ ಕಾಸು
ಒಂದು ತಿಂಗಳ ಸಂಪಾದನೆಗೆ ಸಾಕು
ಯಾರಿಗೆ ಖರ್ಚು ವೆಚ್ಚವನ್ನು ನಿಯಂತ್ರಿಸಲು ಸಾಧ್ಯವಿಲ್ಲವೋ
ಅವರಿಗೆ ಬದುಕು ನಡೆಸುವುದು ಅನಿವಾರ್ಯ
ಸಂಪತ್ತು ಎಂಬುದು ಶೋಕಿಗೆ ಆಗಬಾರದು
ಸಂಪತ್ತು ಎಂಬುದು ದೇಣಿಗೆ ಆಗಬೇಕು
ಖಾಸಗಿ ಒಳ್ಳೆಯದು ಕೆಟ್ಟದ್ದು ಎಂದಿಲ್ಲ
ನಾವು ಮಾಡುವ ಕಾರ್ಯದ ಕೈಯಲ್ಲಿದೆ
ಪರರ ಮನಸು ಮೆಚ್ಚುವ ಅಗತ್ಯವಿಲ್ಲ
ಪರಮಾತ್ಮ ಮೆಚ್ಚುವ ಕಾರ್ಯದ ಅಗತ್ಯವಿದೆ
ಲೋಕದಲ್ಲಿ ಯಾರಿಗೆ ಧರ್ಮದ ಅರಿವಿದೆಯೋ
ಅವರಿಗೆ ಭಗವಂತನ ಬಲವಿರಲು ಸಾಧ್ಯ
ರಚನೆ: ಅನುರಾಧ .ಡಿ. ಸನ್ನಿ
